ಮದುವೆ ಆದ 3 ವಾರಕ್ಕೆ ಬಾಬ್‌ಕಟ್ ಮಾಡಿಸಿಕೊಂಡ ಮಾನ್ವಿತಾ; ಫೋಟೋ ವೈರಲ್

Published : May 18, 2024, 01:53 PM IST

ಹೇರ್‌ಸ್ಟೈಲ್ ಬದಲಾಯಿಸಿಕೊಂಡ ಮಾನ್ವಿತಾ ಕಾಮತ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...

PREV
16
ಮದುವೆ ಆದ 3 ವಾರಕ್ಕೆ ಬಾಬ್‌ಕಟ್ ಮಾಡಿಸಿಕೊಂಡ ಮಾನ್ವಿತಾ; ಫೋಟೋ ವೈರಲ್

ಕನ್ನಡ ಚಿತ್ರರಂಗದ ಟಗರು ಪುಟಿ ಮಾನ್ವಿತಾ ಕಾಮತ್ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲೆ ಲುಕ್ ಬದಲಾಯಿಸಿಕೊಂಡಿದ್ದಾರೆ.

26

ಉದ್ದ ಕೂದಲು ಇದ್ದ ಮಾನ್ವಿತಾ ಕಾಮತ್‌ (Manvitha Kamath) ಬಾಬ್ ಕಟ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ರೀಲ್ಸ್‌ ಕೂಡ ಅಪ್ಲೋಡ್ ಮಾಡಿದ್ದಾರೆ.

36

'ಆರಂಭದಲ್ಲಿ ಹೇರ್‌ಕಟ್ ಮಾಡಿಸಿಕೊಳ್ಳಲು ತುಂಬಾ ಯೋಚನೆ ಮಾಡಿದೆ. ನೋಡೇ ಬಿಡೋಣ ಎಂದು ಧೈರ್ಯ ಮಾಡಿದೆ' ಎಂದಿದ್ದಾರೆ ಮಾನ್ವಿತಾ.

46

ಹೇರ್ ಕಟ್ ಮಾಡಿಸಿಕೊಂಡ ನಂತರ 'ತುಂಬಾನೇ ಫ್ರೆಶ್‌ ಫೀಲ್ ಆಗುತ್ತದೆ. ಬದಲಾವಣೆಯನ್ನು ಇಷ್ಟ ಪಡುತ್ತಿದ್ದೀನಿ' ಎಂದು ಮಾನ್ವಿತಾ ಬರೆದುಕೊಂಡಿದ್ದಾರೆ.  

56

ಸೌಂಡ್ ಇಂಜಿನಿಯರ್‌/ಮ್ಯೂಸಿಕ್ ಡೈರೆಕ್ಟರ್‌ ಅರುಣ್‌ ಜೊತೆ ಮಾನ್ವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೊಸ ಜೀವನ ಆರಂಭಿಸಿದ್ದಾರೆ.

66

ಟಗರು ಪುಟ್ಟಿ ಚಿಕ್ಕ ಹುಡುಗಿ ತರ ಕಾಣಿಸುತ್ತಿದ್ದೀರಾ...ಬಾಬ್ ಕಟ್ ಸೂಟ್ ಆಗುತ್ತದೆ. ವಾವ್ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

Read more Photos on
click me!

Recommended Stories