ಹಳ್ಳಿ ತೋಟದಲ್ಲಿ ರಿಷಬ್‌ ಪುತ್ರ ರಣ್ವಿತ್‌ ಬರ್ತಡೇ; ಫೋಟೋ ನೋಡಿ..

Suvarna News   | Asianet News
Published : Apr 09, 2020, 02:26 PM IST

ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ರಿಷಬ್‌ ಶೆಟ್ಟಿ  ತಮ್ಮ ಮುದ್ದುಕಂದನ  ಹುಟ್ಟು ಹಬ್ಬವನ್ನು ತಮ್ಮ ಟ್ಟೂರಿನಲ್ಲಿ ಪ್ರಕೃತಿಯ ಮಡಿಲಲ್ಲಿ ಆಚರಿಸಿದ್ದಾರೆ. ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.....  

PREV
110
ಹಳ್ಳಿ ತೋಟದಲ್ಲಿ ರಿಷಬ್‌ ಪುತ್ರ ರಣ್ವಿತ್‌ ಬರ್ತಡೇ; ಫೋಟೋ ನೋಡಿ..
ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪುತ್ರ ರಣ್ವೀತ್‌ ಮಾರ್ಚ್‌ 7ರಂದು ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾರೆ.

210
ಮಗನ ಬರ್ತಡೇಗೆ ರಿಷಬ್‌ ವಿಭಿನ್ನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

310
ಸೋಷಿಯಲ್‌ ಮೀಡಿಯಾದಲ್ಲಿ ರಣ್ವೀತ್‌ ವಿಡಿಯೋ ಆಕರ್ಷಣೆಯ ಕ್ರೇಂದ್ರಬಿಂದುವಾಗಿದೆ.

410
ರಿಷಬ್‌ ಪುತ್ರನಿಗೆ ಮರೆಯಲಾಗದ ಬರ್ತಡೇ ಆಚರಿಸಿದ್ದಾರೆ.

510
ಅಡಿಕೆ ಹಾಳೆ, ಮಾವಿನ ನೆರಳು, ತಂಗಿನ ಗಿರ ಚಪ್ಪರ ಹಾಗೂ ಎಲ್ಲವೂ ಹೋಂ ಮೇಡ್‌ ಮಾಡಿರುವುದು ವಿಶೇಷ.

610
ಕಾಡಿನ ಹೂವು, ಹಣ್ಣುಗಳನ್ನು ಬಳಸಿ ಆಕರ್ಷಕವಾಗಿ ಅಲಂಕರಿಸಿದ್ದಾರೆ.

710
ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆ ನನ್ನ ಮುದ್ದುಮಗನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

810
ಕೆಲ ದಿನಗಳ ಹಿಂದೆ ಮಗನಿಗೆ ಎಣ್ಣೆ ಹಚ್ಚುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದರು.

910
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು

1010
ರಣ್ವೀತ್‌ ನೋಡಲು ಫಾರಿನ್ ಹುಡುಗನಂತೆ ಕಾಣುತ್ತಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಂಪ್ಲಿಮೆಂಟ್‌ ಕೊಡುತ್ತಿದ್ದಾರೆ .

click me!

Recommended Stories