ನಟಿ ಕೃಷಿ ತಾಪಂಡ ಫೋಟೋ ವೈರಲ್; ಕಾಮೆಂಟ್ ಆಫ್‌ ಮಾಡುವಂತೆ ಒತ್ತಾಯ!

First Published | Jan 19, 2024, 11:10 AM IST

ಸಾಮಾಜಿಕ ಜಾಲತಾಣದಲ್ಲಿ ಕೃಷಿ ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿ ವೈರಲ್ ಆಗುತ್ತಿದೆ. ಎಲ್ಲೂ ಸಿಗದ ಫೋಟೋ ಇದು....

ಅಕಿರಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷಿ ತಾಪಂಡಾ ಈಗ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

5 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿರುವ ಕೃಷಿ, ಸಖತ್ ಸ್ಟೈಲಿಷ್ ಆಗಿರುವ ಫೋಟೋಗಳನ್ನು ಆಗಾಗ ಅಪ್ಲೋಡ್ ಮಾಡುತ್ತಾರೆ.

Tap to resize

ವೈಟ್‌ ಆಂಡ್ ಫ್ಲೋರಲ್‌ ಪ್ರಿಂಟ್‌ ಇರುವ ಟಾಪ್‌ ಧರಿಸಿರುವ ಕೃಷಿ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಫೋಟೋ ಕೃಷಿ ಖಾತೆಯಲ್ಲಿ ಕಾಣಿಸುತ್ತಿಲ್ಲ ಆದರೆ ಫ್ಯಾನ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ.

ಈ ಫೋಟೋದಲ್ಲಿ ಕೃಷಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದ ಕಾರಣ ತುಂಬಾ ಕಾಮೆಂಟ್‌ಗಳು ಬಂದಿದೆ. ಹೀಗಾಗಿ ಕಾಮೆಂಟ್ಸ್‌ ಆಫ್‌ ಮಾಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.

ಹೀಗೆ ಸಣ್ಣ ಪುಟ್ಟ ಫ್ಯಾನ್‌ ಪೇಜ್‌ಗಳಲ್ಲಿ ಈ ರೀತಿ ಫೋಟೋ ವೈರಲ್ ಆಗುತ್ತಿದ್ದು. ಅಭಿಮಾನಿಗಳು ಸ್ವತಃ ಕೃಷಿ ಖಾತೆಯಲ್ಲಿ ಹುಡುಕಾಡಿದರೂ ಈ ಫೋಟೋ ಸಿಗುತ್ತಿಲ್ಲ. 

ಎರಡು ಕನಡು, ಇರಾ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಭರಾಟೆ ಮತ್ತು ಲಂಕಾ ಸಿನಿಮಾದಲ್ಲಿ ಕೃಷಿ ನಟಿಸಿದ್ದಾರೆ. ಅಲ್ಲದೆ ಮೊದಲ ಚಿತ್ರಕ್ಕೆ ಸೈಮಾ ಬೆಸ್ಟ್‌ ಡೆಬ್ಯೂಗೆ ನಾಮಿನೇಟ್ ಆಗಿದ್ದರು. 

Latest Videos

click me!