ಮಕ್ಕಳ ಜೊತೆ ಫುಲ್ ಜಾಲಿ; ನಟಿ ಅಮೂಲ್ಯ ತೋಟದ ಮನೆ ಹೇಗಿದೆ ನೋಡಿ!

Published : Apr 08, 2024, 03:35 PM IST

ವೀಕೆಂಡ್‌ನಲ್ಲಿ ಮಕ್ಕಳ ಜೊತೆ ಜಾಲಿ ಮಾಡಿದ ಗೋಲ್ಡನ್ ಕ್ವೀನ್. ಫೋಟೋ ವೈರಲ್....

PREV
16
ಮಕ್ಕಳ ಜೊತೆ ಫುಲ್ ಜಾಲಿ; ನಟಿ ಅಮೂಲ್ಯ ತೋಟದ ಮನೆ ಹೇಗಿದೆ ನೋಡಿ!

ಸ್ಯಾಂಡಲ್‌ವುಡ್‌ ಗೋಲ್ಡನ್‌ ಕ್ವೀನ್ ಮತ್ತು ಜಗದೀಶ್ ಆರ್‌ ತಮ್ಮ ಅವಳಿ ಮಕ್ಕಳ ಜೊತೆ ತೋಟದ ಮನೆಯಲ್ಲಿ ಎಂಜಾಯ್ ಮಾಡಿದ್ದಾರೆ. 

26

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಗದೀಶ್ ತಮ್ಮ ವೀಕೆಂಡ್ ಹೇಗಿರುತ್ತದೆ ಎಂದು ಸಣ್ಣ ರೀಲ್ಸ್‌ ಮಾಡಿ ಅಪ್ಲೋಡ್ ಮಾಡಿದ್ದಾರೆ.

36

ಭಾನುವಾರ ತಪ್ಪದೆ ತೋಟದ ಮನೆಗೆ ಭೇಟಿ ನೀಡಬೇಕು, ನಮ್ಮ ಮಕ್ಕಳ ಜೊತೆ ಎಂದು ಜಗದೀಶ್ ಬರೆದುಕೊಂಡು ಅಮೂಲ್ಯರನ್ನು ಟ್ಯಾಗ್ ಮಾಡಿದ್ದಾರೆ.

46

ಅಮೂಲ್ಯ ಮತ್ತು ಜಗದೀಶ್ ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ಮಕ್ಕಳ ಸಣ್ಣ ಪುಟ್ಟ ಬದಲಾವಣೆಗಳನ್ನು ಎಂಜಾಯ್ ಮಾಡುತ್ತಾರೆ.

56

ತಮ್ಮ ಅವಳಿ ಮಕ್ಕಳಿಗೆ ಅಥರ್ವ್‌ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ ಅವರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್‌ ಕ್ರಿಯೇಟ್ ಮಾಡಿದ್ದು 19 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

66

 ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ತೋಟದ ಮನೆಯಲ್ಲಿ ಅಥರ್ವ್‌ ಮತ್ತು ಆಧವ್‌ ಕೈಯಿಂದ ಶ್ರೀಗಂಧದ ಗಿಡ ನೆಟ್ಟಿದ್ದಾರೆ. 

Read more Photos on
click me!

Recommended Stories