ಅಮೂಲ್ಯ ಅವಳಿ ಮಕ್ಕಳ ಬರ್ತಡೇ ಪಾರ್ಟಿ; ವೈಟ್ ಆಂಡ್ ವೈಟ್‌ನಲ್ಲಿ ಮಿಂಚಿದ ಫ್ಯಾಮಿಲಿ!

First Published | Mar 8, 2024, 4:17 PM IST

ಕಾರ್ನಿವಲ್ ರೀತಿಯಲ್ಲಿ ಮಕ್ಕಳ ಬರ್ತಡೇ ಆಚರಿಸಿದ ಅಮೂಲ್ಯ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ ನಟಿ..... 
 

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಪತಿ ಜಗದೀಶ್ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

ಮಾರ್ಚ್‌ 1, 2022ರಂದು ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಅಥರ್ವ್‌ ಜಗದೀಶ್ ಮತ್ತು ಆಧವ್ ಜಗದೀಶ್‌ ಎಂದು ನಾಮಕರಣ ಮಾಡಿದ್ದರು.

Tap to resize

 ' ಅಥರ್ವ್‌ ಮತ್ತು ಆಧವ್ ...ನಾನು ಜೀವನದಲ್ಲಿ ತುಂಬಾ ಬೇಡಿ ಪಡೆದ ಮಕ್ಕಳು ನೀವಿಬ್ಬರು. ನನ್ನ ಜೊತೆ ಅತ್ತಿದ್ದೀರಿ, ಪ್ರೀತಿ ತೋರಿಸಿದ್ದೀರಿ ಹಾಗೂ ನಕ್ಕಿದ್ದೀರಿ'

'ಸರಿಯಾದ ದಾರಿಯಲ್ಲಿ ನೀವು ಕೆಲವೊಂದು ವಿಚಾರಗಳನ್ನು ಕಲಿಯಬೇಕು ಎಂದು ನಾನು ತುಂಬಾ ಸ್ಟ್ರಿಕ್ಟ್‌ ಆಗಿದ್ದಿದ್ದು ಹೌದು' ಎಂದಿದ್ದಾರೆ ಅಮೂಲ್ಯ. 

'ಎಂದೂ materialistic ವಸ್ತುಗಳನ್ನು ಕೊಟ್ಟು ನಿಮ್ಮನ್ನು ಪ್ಯಾಂಪರ್ ಮಾಡುವುದಿಲ್ಲ. 24/7 ನಿಮಗೆ ಸಮಯ ಮತ್ತು ಪ್ರೀತಿ ಕೊಡುತ್ತೀನಿ'

' ಒಳ್ಳೆ ವ್ಯಕ್ತಿಗಳಾಗಿ ಬೆಳೆದು ನನ್ನ ಹೆಮ್ಮಯ ಮಕ್ಕಳಾಗಬೇಕು. ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ. 

Latest Videos

click me!