ನಟ ನಟಿಯರು ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೊ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸಕ್ರಿಯವಾಗಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಸ್ಯಾಂಡಲ್ ಬೆಡಗಿ ಐಂದ್ರಿತಾ ರೇನೂ ಇದಕ್ಕೆ ಹೊರತಲ್ಲ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುವ ಪೋಸ್ಟ್‌ಗಳಿಂದ ಫ್ಯಾನ್‌ಗಳಿಗೂ ಫುಲ್ ಖುಷಿ. ಗಂಡ ದಿಂಗತ್ ಸೀರೆ ನೆರಿಗೆ ಸರಿಮಾಡುತ್ತಿರುವ ಅವರು ಹಂಚಿಕೊಂಡ ವಿಡಿಯೋ ಬಾರಿ ವೈರಲ್ ಆಗಿತ್ತು. ಈಗ ಬನ್ನಿ ಜೊತೆಯಲ್ಲಿ ಸೇರಿ ಸಿಲ್ಲಿ ಕೆಲಸ ಮಾಡೋಣ ಎಂದು ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋಯಿಂದ ಸಖತ್ ಸುದ್ದಿಯಾಗಿ ಹರಿದಾಡುತ್ತಿದೆ.
ಐಂದ್ರಿತಾ ರೇ ಟಿಕ್‌ಟಾಕ್‌ನಲ್ಲಿ ನನ್ನ ಫಾಲೋ ಮಾಡಿ ಜೊತೆಯಲ್ಲಿ ಸಿಲ್ಲಿ ಕೆಲಸ ಮಾಡೋಣ ಎಂದಿದ್ದಾರೆ ಅಭಿಮಾನಿಗಳಿಗೆ.

210
ತಮ್ಮ ಮೊದಲ ಟಿಕ್‌ಟಾಕ್ ವಿಡಿಯೋದಲ್ಲಿ ಮಂಕಿ ಡಾನ್ಸ್ ಇಂಗ್ಲೀಷ್ ಹಾಡಿಗೆ ಮಾಡಿರುವ ಮಾದಕ ಡ್ಯಾನ್ಸಿಗೆ ನೆಟ್ಟಿಗರು ಫುಲ್ ಫಿದಾ.

310
ಸಿನಿಮಾದಿಂದ ದೂರ ಇದ್ದರೂ ಇನ್ಸ್ಟಾಗ್ರಾಮ್‌ನಲ್ಲಿ ಹಾಕುವ ಫೋಸ್ಟ್‌ಗಳಿಂದ ಸದಾ ಸುದ್ದಿಯಲ್ಲಿರುವ ಚೆಲುವೆ.

410
2007ರ ಮೆರವಣಿಗೆ ಇವರ ಮೊದಲ ಚಿತ್ರ.
2007ರ ಮೆರವಣಿಗೆ ಇವರ ಮೊದಲ ಚಿತ್ರ.
510
ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಈ ಹಾಟ್ ಬೆಡಗಿ ಹಿಂದಿ ಚಿತ್ರಗಳಲ್ಲೂ ನಟ್ಟಿಸಿದ್ದಾರೆ.

610
ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುವ ಪೋಸ್ಟ್‌ಗಳಿಂದ ಫ್ಯಾನ್‌ಗಳಿಗೂ ಫುಲ್ ಖುಷಿ.

710
ದೂದ್‌ಪೇಡ ಎಂದೇ ಕರೆಯಲ್ವಡುವ ನಟ ದಿಂಗತರನ್ನು ವರಿಸಿದ್ದಾರೆ ಬೆಂಗಾಳಿ ಚೆಲುವೆ ಐಂದ್ರಿತಾ.

810
ಖಾಸಗಿ ವಾಹನದಲ್ಲಿ ಪ್ರಸಾರವಾಗಲಿರುವ ದಿ ಕ್ಯಾಸಿನೋ ಎಂಬ ಕಾರ್ಯಕ್ರಮದಲ್ಲಿ ಈಗ ಬ್ಯುಸಿಯಾಗಿದ್ದಾರೆ.

910
ಗಂಡನೊಂದಿಗೆ ನೀರಿನಲ್ಲಿ ಆಟವಾಡುತ್ತಿರುವ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ ಫೋಟೊ.

1010
ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡಿಕೊಂಡು ಫ್ಯಾನ್‌ಗಳ ನಿದ್ರೆಗೆಡಿಸುತ್ತಿರುತ್ತಾರೆ ಐಂದ್ರಿತಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.