ಚಿತ್ರರಂಗದಲ್ಲಿ ಮಿಂಚಿದ ಚಂದ್ರಿಕಾ ಬಿಗ್‌ಬಾಸ್ ಮನೆಗೆ ಬಂದು ಹೊದ್ಮೇಲೆ ಇಷ್ಟೊಂದು ಹಾಟ್ ಆದ್ರಾ?
First Published | Mar 7, 2020, 2:57 PM IST'ಗೋಲ್‌ಮಾಲ್ ರಾಧಾಕೃಷ್ಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಂದ್ರಿಕಾ ಬಿಗ್‌ಬಾಸ್ ಕನ್ನಡ ಸೀಸನ್-1ರ ಮೂಲಕ ಪ್ರೇಕ್ಷಕರ ಮುಂದ ಮತ್ತೆ ಪ್ರತ್ಯಕ್ಷವಾಗಿ, ಪ್ರೀತಿ ಗಿಟ್ಟಿಸಿಕೊಂಡವರು. ಬಿಗ್‌ಬಾಸ್ ನಂತರ ಅಲ್ಲೊಮ್ಮೆ ಇಲ್ಲೊಮ್ಮೆ ಸಿನಿಮಾಗಳಲ್ಲಿ, ಕಿರುತೆರೆ ತೀರ್ಪುಗಾತಿಯಾಗಿ ಕಾಣಿಸಿಕೊಂಡ ನಟಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಹಾಟ್ ಫೋಟೋ ಹೀಗಿದೆ...