ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಬಗ್ಗೆ ನಿಮಗೆ ತಿಳಿಯದ ವಿಚಾರಗಳು!

First Published | Mar 7, 2020, 3:42 PM IST

ಸ್ಯಾಂಡಲ್‌ವುಡ್‌ 'ಆದಿ ಲಕ್ಷ್ಮಿ' ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿಯಾಗಿ, ರಾಖಿ ಸ್ಟಾರ್ ಪತ್ನಿಯಾಗಿ ಹಾಗೂ ಲಿಟಲ್‌ ಐರಾ ಆ್ಯಂಡ್ ಜೂನಿಯರ್‌ ಯಶ್‌ಗೆ ಅಮ್ಮನಾಗಿರುವ ರಾಧಿಕಾ ರಿಯಲ್‌ ಲೈಫ್‌ನಲ್ಲಿ ಹೇಗೆ ಅಂತ ಗೊತ್ತಾ? ಇಲ್ಲಿದೆ ನೋಡಿ...
 

ಮನೆ ಹುಡ್ಗಿ ಅಂತ ಭಾಸವಾಗುವ ರಾಧಿಕಾ ಪಂಡಿತ್ ಹೈಟ್‌ 5 ಅಡಿ 3 ಇಂಚು.
ಡಯಟ್‌ ವಿಚಾರದಲ್ಲಿ ಹೆಚ್ಚಾಗಿ ತೆಲೆ ಕೆಡಿಸಿಕೊಳ್ಳುವುದಿಲ್ಲ, ರಾಧಿಕಾ ಪಚನ ಕ್ರಿಯೆ ಚೆನ್ನಾಗಿದೆಯಂತೆ.
Tap to resize

ಹೆಚ್ಚಾಗಿ ಯೋಗ ಆ್ಯಂಡ್ ಡ್ಯಾನ್ಸ್‌ ಮಾಡುವ ರಾಧಿಕಾಳಿಗೆ ಜಿಮ್‌ ಅಂದ್ರೆ ಆಗೋಲ್ವಂತೆ.
ಟೀ ಕುಡಿಯುವುದನ್ನು ರಾಧಿಕಾಗೆ ಇಷ್ಟ.
ದಿನದಲ್ಲಿ 30-40 ನಿಮಿಷ ಯೋಗ ಮಾಡುತ್ತಾರೆ.
ಮನೆಯಲ್ಲಿದ್ದರೆ ಪುಸ್ತಕಗಳನ್ನು ಓದಲು ಬಯಸುತ್ತಾರೆ.
ಬೇಕಿಂಗ್‌ ರಾಧಿಕಾಳ ಪ್ಯಾಷನ್, ಏನಾದ್ರೂ ಟ್ರೈ ಮಾಡುತ್ತಲೇ ಇರುತ್ತಾರೆ.
ವಾರ್ಮ್‌ ಕೇಕ್‌ ಆ್ಯಂಡ್‌ ಐಸ್‌ ಕ್ರೀಮ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.
ಬುಕ್‌ ಅಥವಾ ಮ್ಯೂಸಿಕ್‌ ಕೇಳಿಸಿಕೊಂಡರೆ ಮೈಂಡ್‌ ಕಾಮ್‌ ಆಗುತ್ತೆ ಎನ್ನುತ್ತಾರೆ ಮಿಸಸ್ ರಾಮಾಚಾರಿ.
ಆರೋಗ್ಯ ಆಹಾರವೇ ಸ್ಕಿನ್‌ ಹಾಗೂ ಕೂದಲ ಸೌಂದರ್ಯದ ರಹಸ್ಯವಂತೆ.

Latest Videos

click me!