16

ಬೆಂಗಳೂರಿನ ದೇಗುಲದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟ ಯಶಸ್.

26
ಯಶಸ್ ಪತ್ನಿ ಅಂಬಿಕಾ, ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತಾರೆ. ಇಬ್ಬರು ಸರಳವಾಗಿ ಮದುವೆಯಾಗಿದ್ದಾರೆ.

36
ಕೊರೋನಾ ನಿಯಮಗಳು ಈಗಲೂ ರಾಜ್ಯದಲ್ಲಿ ಜಾರಿಯಲ್ಲಿರುವ ಕಾರಣ ಸಿನಿ ಆಪ್ತರು ಹಾಗೂ ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.

46
'ನಮ್ಮದು ಅರೇಂಜ್ ಮ್ಯಾರೇಜ್. ಅದ್ಧೂರಿ ಮದುವೆ ಆಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆವು' ಎಂದು ಯಶಸ್ ಹೇಳಿದ್ದಾರೆ.

56
'ಕೊರೋನಾ ನಿಯಮ ಪಾಲಿಸಬೇಕು. ನಮ್ಮಿಬ್ಬರ ಜಾತಕ ಪ್ರಕಾರ ಒಳ್ಳೆಯ ದಿನಾಂಕ ಸಿಕ್ಕಿತ್ತು. ಸರಳ ಮದುವೆಗೆ ಸೈ ಎಂದೆವು' ಎಂದಿದ್ದಾರೆ.

66
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಯಶಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.