ಸುದೀಪ್ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!
First Published | Feb 22, 2020, 12:54 PM ISTಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಕೃಷ್ಣನ್ ಮುದ್ದಿನ ಮಗಳ ಸಾನ್ವಿ ಇನ್‌ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್ ಮಾಡಿದ್ದಾಳೆ. ಸ್ವತಃ ಸಾನ್ವಿ ಶೇರ್ ಮಾಡಿಕೊಂಡಿರುವ ಫೋಟೋಗಳನ್ನು ನೀವೇ ನೋಡಿ....