Published : Feb 21, 2020, 03:15 PM ISTUpdated : Feb 21, 2020, 03:19 PM IST
ಅತ್ತ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡದೇ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಿದ್ದಾರೆ, ಇತ್ತ ತನ್ನ ಸಹ ನಟರ ಬರ್ತ್‌ಡೇಗೆ ಪ್ರೀತಿಯಿಂದ ವಿಶ್ ಹೇಗೆ ಮಾಡುತ್ತಾರೆಂದು ನಾವು ಹೇಳ್ತೇವೆ ಕೇಳಿ. ಯಾರ ಹತ್ತಿರ ಹೇಗೆ ಮಾತನಾಡಬೇಕೆಂಬ ಜಾಣ್ಮೆ ರಚಿತಾರಿಗಿದೆ. ಕನ್ನಡಿಗರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಕನ್ನಡಿಗರು ಅವರಿಗೆ ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹ ನಟರು, ಆಪ್ತರಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಪ್ರೀತಿಯಿಂದ ಹುಟ್ಟಿದಬ್ಬಕ್ಕೆ ವಿಶ್ ಮಾಡುತ್ತಾರೆ. ದರ್ಶನ್, ನಿಖಿಲ್ ಕುಮಾರಸ್ವಾಮಿ...ಗೆಲ್ಲ ರಚ್ಚು ಹೇಗೆ ವಿಶ್ ಮಾಡಿದ್ದಾರೆ ನೋಡಿ...