111

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದು 34 ವರ್ಷ ತುಂಬಿದೆ.

211
'ಆನಂದ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

311
ರಥಸಪ್ತಮಿ, ಮನಮೆಚ್ಚಿದ ಹುಡುಗಿ ಹಾಗೂ ಆನಂದ್ ಚಿತ್ರದಿಂದ ಹ್ಯಾಟ್ರಿಕ್ ಹೀರೋ ಟೈಟಲ್ ಪಡೆದರು.

411
ಪತ್ನಿ ಗೀತಾ ಜೊತೆ
ಪತ್ನಿ ಗೀತಾ ಜೊತೆ
511
ಅಮ್ಮ- ಮಗನ ಅಪರೂಪದ ಫೋಟೋ
ಅಮ್ಮ- ಮಗನ ಅಪರೂಪದ ಫೋಟೋ
611
ಅಮ್ಮ, ಅಪ್ಪನ ಜೊತೆ ಮುದ್ದಿನ ಮಗ
ಅಮ್ಮ, ಅಪ್ಪನ ಜೊತೆ ಮುದ್ದಿನ ಮಗ
711
ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಶಿವರಾಜ್‍ಕುಮಾರ್ ಇಮೇಜನ್ನೇ ಬದಲಾಯಿಸಿತು.

811
ಸ್ಟಾರ್ ನಟರ ಜೊತೆ ಶಿವಣ್ಣ
ಸ್ಟಾರ್ ನಟರ ಜೊತೆ ಶಿವಣ್ಣ
911
1999 ರಲ್ಲಿ 'ಹೃ ದಯ ಹೃದಯ' ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಪಡೆದರು.

1011
1996 ರಲ್ಲಿ 'ನಮ್ಮೂರ ಮಂದಾರ ಹೂವೆ' ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ.

1111
'ಜೋಗಯ್ಯ' ಚಿತ್ರ ಇವರ ಸಿನಿ ಕರಿಯರ್‌ನ ಮುಖ್ಯ ಚಿತ್ರ