110
ನಿಶ್ವಿಕಾ ಮೂಲತಃ ಬೆಂಗಳೂರಿನ ಹುಡುಗಿ.
ನಿಶ್ವಿಕಾ ಮೂಲತಃ ಬೆಂಗಳೂರಿನ ಹುಡುಗಿ.
Subscribe to get breaking news alertsSubscribe 210
ಸೈಕಾಲಜಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಸೈಕಾಲಜಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.
310
'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

410
'ಅಮ್ಮ ಐ ಲವ್ ಯೂ' ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

510
ಕೆ ಮಂಜು ನಿರ್ಮಾಣದ 'ಪಡ್ಡೆ ಹುಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

610
ಇತ್ತೀಚಿಗೆ 'ಜಂಟಲ್‌ಮನ್' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಮಿಂಚಿದ್ದಾರೆ.

710
'ರಾಮಾರ್ಜುನ' ಚಿತ್ರದಲ್ಲಿ ಮತ್ತೊಮ್ಮೆ ಅನೀಶ್‌ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ.

810
ಯೋಗರಾಜ್ ಭಟ್ ನಿರ್ದೇಶನ 'ಗಾಳಿಪಟ-2' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

910
ಸಾಕಷ್ಟು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

1010
ನಿಶ್ವಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.