Published : Feb 18, 2020, 03:08 PM ISTUpdated : Feb 18, 2020, 04:11 PM IST
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ವಿಲನ್ ಆಗಿ ಮಿಂಚಿದ ಪ್ರಿಯಾಂಕ ಬಿಗ್‌ಬಾಸ್ ಮನೆಗೂ ಹೋಗಿ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಉತ್ತಮ ಕಾಂಪಿಟೇಟರ್ ಆಗಿದ್ದರು. ಕಡೆಯವರೆಗೂ ಉತ್ತಮ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ. ಪ್ರಿಯಾಂಕ ಇದೀಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ!