ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...

First Published | Mar 9, 2020, 4:06 PM IST

ಸ್ಯಾಂಡಲ್‌ವುಡ್‌ ಓನ್‌ ಆ್ಯಂಡ್ ಓನ್ಲಿ ಪವರ್‌ ಸ್ಟಾರ್‌ ಅಂದ್ರೆ ಪುನೀತ್‌ ರಾಜ್‌ಕುಮಾರ್‌. 1999ರಲ್ಲಿ ಅಶ್ವಿನಿ ಹಾಗೂ ಪುನೀತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇಬ್ಬರು ಪವರ್‌ಫುಲ್‌ ಹೆಣ್ಣು ಮಕ್ಕಳಿದ್ದಾರೆ - ದೃತಿ ಹಾಗೂ ವಂದಿತಾ.

ಡಾ.ರಾಜ್‌ಕುಮಾರ್‌ ಹಾಗೂ ಡಾ. ಪಾರ್ವತಮ್ಮ ಅವರ ಕಿರಿಯ ಪುತ್ರ ಪುನೀತ್‌ ರಾಜ್‌ಕುಮಾರ್‌.
1999ರಲ್ಲಿ ಅಶ್ವಿನಿ ರೇವಂತ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪ್ಪು.
Tap to resize

ಅಪ್ಪು ಹಾಗೂ ಅಶ್ವಿನಿ ಕಾಮನ್‌ ಫ್ರೆಂಡ್‌ ಮೂಲಕ ಪರಿಚಯವಾದವರು.
ಇವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿವೆ.
ಹಿರಿಯ ಪುತ್ರಿ ದೃತಿ.
ಕಿರಿಯ ಪುತ್ರಿ ವಂದಿತಾ.
ದೃತಿ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಈ ಹಿಂದೆ ಕಣ್ಣಿನ ಸಮಸ್ಯೆ ಎದುರಿಸುವ ವಯಸ್ಕರಿಗೆ ಹಣ ಸಂಗ್ರಹಿಸುವ ಮೂಲಕ ನೆರವಾಗಿದ್ದರು.
ದೃತಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ದೃತಿಗೆ 3000ಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Latest Videos

click me!