ಹ್ಯಾಪಿ ಬರ್ತಡೇ ಪುನೀತ್‌; ಚಿತ್ರರಂಗದ ಆಪ್ತರು ಶುಭಕೋರಿದ್ದು ಹೀಗೆ!

Suvarna News   | Asianet News
Published : Mar 17, 2021, 05:07 PM IST

46ರ ವಸಂತಕ್ಕೆ ಕಾಲಿಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಚಿತ್ರರಂಗದ ಕಲಾವಿದರು ಶೇರ್ ಪುನೀತ್‌ಗೆ ಶುಭ ಕೋರಿರುವುದು ಹೀಗೆ...

PREV
18
ಹ್ಯಾಪಿ ಬರ್ತಡೇ ಪುನೀತ್‌; ಚಿತ್ರರಂಗದ ಆಪ್ತರು ಶುಭಕೋರಿದ್ದು ಹೀಗೆ!

ಕಿಂಗ್ ಆಫ್ ಕರ್ನಾಟಕ ಎಂಬ ಪೋಸ್ಟರ್ ಶೇರ್ ಮಾಡುವ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ.

28

'ಹುಟ್ಟುಹಬ್ಬದ ಶುಭಾಶಯಗಳು ಪುನೀತ್‌ ರಾಜ್‌ಕುಮಾರ್. Have a good one' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

38

'Happy returns and best wishes,' ಎಂದು ಸುದೀಪ್ 'ಟ್ವೀಟ್ ಮಾಡಿದ್ದಾರೆ.

48

'ನಮ್ಮ ಪವರ್‌ಸ್ಟಾರ್‌ಗೆ ಹ್ಯಾಪಿ ಬರ್ತಡೇ' ಎಂದು ಯುವರತ್ನ ಚಿತ್ರದ ಪೋಸ್ಟರ್ ಶೇರ್ ಮೂಲಕ ಶುಭ ಹಾರೈಸಿದ್ದಾರೆ ಧನಂಜಯ್.

58

'ಫೀಲ್‌ ದಿ ಪವರ್ ಪ್ರೋಮೋ ಅದ್ಭುತವಾಗಿದೆ. ಹುಟ್ಟು ಹಬ್ಬದ ಶುಭಾಶಯಗಳು ಪುನೀತ್ ಸರ್,' ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

68

'Conveying the best of birthday wishes to our beloved Appu sir. May your good heart and noble stature win you all the more love from people. Also, wishing you the world of success for #Yuvarathnaa ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,' ಎಂದು ಬರೆದುಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.

78

'ಹ್ಯಾಪಿ ಬರ್ತ್‌ಡೇ ಪುನೀತ್ ಸರ್. ಜೈ ಅಂಜನೇಯ,' ಎಂದಿದ್ದಾರೆ ಧ್ರುವ ಸರ್ಜಾ.

88

ಕರುನಾಡ ಪವರ್ ಸ್ಟಾರ್, ಪುಟಕ್ಕಿಟ್ಟ ಚಿನ್ನದಂಥ ವ್ಯಕ್ತಿತ್ವ ಇರುವ ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ಎಂದು ಪರೋಲ್ ಯಾದವ್ ವಿಶ್ ಮಾಡಿದ್ದಾರೆ.

click me!

Recommended Stories