KGF ತಂಡದ ಗೆಟ್‌ ಟುಗೆದರ್ ಪಾರ್ಟಿ..! ಹೀಗಿತ್ತು ಸಂಭ್ರಮ

Published : Mar 13, 2021, 05:14 PM IST

ಕೆಜಿಎಫ್ ತಂಡದ ಸಂಭ್ರಮ | ಗೆಟ್‌ ಟುಗೆದರ್ ಪಾರ್ಟಿ | ಜೊತೆಯಾಗಿ ಸಂಭ್ರಮಾಚರಿಸಿದ ಚಿತ್ರತಂಡ

PREV
19
KGF ತಂಡದ ಗೆಟ್‌ ಟುಗೆದರ್ ಪಾರ್ಟಿ..! ಹೀಗಿತ್ತು ಸಂಭ್ರಮ

ಕೆಜಿಎಫ್ ಚಿತ್ರತಂಡ ಜೊತೆಯಾಗಿ ಸಂಭ್ರಮಾಚರಣೆ ಮಾಡಿದೆ.

29

ಕೆಜಿಎಫ್ ಶುರುವಾದಾಗಿಂದ ಕೆಜಿಎಫ್ ಪಾರ್ಟ್ 2 ಮುಗಿಯೋ ತನಕ ಜೊತೆಗಿದ್ದವರೆಲ್ಲಾ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ.

39

KGF 2 ಸಿನಿಮಾ ಜುಲೈ 16ರಂದು ರಿಲೀಸ್ ಆಗಲಿದೆ.

KGF 2 ಸಿನಿಮಾ ಜುಲೈ 16ರಂದು ರಿಲೀಸ್ ಆಗಲಿದೆ.

49

ಗೆಟ್ ಟುಗೆದರ್ ಪಾರ್ಟಿಯಲ್ಲಿ ನಟ ಯಶ್ ಕುಟುಂಬ, ಪ್ರಸಾಂತ್ ನೀಲ್ ಫ್ಯಾಮಿಲಿ, ನಿರ್ಮಾಪಕ ವಿಜಯ್ ಕಿರಗಂದೂರು ಕುಟುಂಬ ಭಾಗವಹಿಸಿತ್ತು

59

ಕೆಜಿಎಪ್ ನಟ ನಟಿಯರು ಈ ಗೆಟ್ ಟುಗೆದರ್ ಪಾರ್ಟಿಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

69

बता दें कि  KGF मूवी में रॉकी का किरदार निभाने वाले यश (Yash) ने साउथ इंडियन फिल्म से लेकर बॉलीवुड तक में खास पहचान बनाई है। और जल्द ही यश की KGF-2 रिलीज होने वाली है, जिसके लिए फैंस काफी एक्साइटेड हैं।

79

KGF ಯಶ್ ಅವರ ಬಹುನಿರೀಕ್ಷಿತ ಸಿನಿಮಾ ಆಗಿದ್ದು, ಟೀಸರ್ ಈಗಾಗಲೇ ಭಾರೀ ಪ್ರತಿಕ್ರಿಯೆ ಪಡೆದಿದೆ

89

ಕೆಜಿಎಫ್ ಭಾಗ 2ರಲ್ಲಿ ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರಾಜ್ ಸೇರಿ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ

99

ಬಾಲಿವುಡ್ ನಟ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

click me!

Recommended Stories