Published : Mar 14, 2021, 10:01 PM ISTUpdated : Mar 14, 2021, 10:06 PM IST
ಬೆಂಗಳೂರು(ಮಾ. 14) ಜೂ. ಚಿರು ಚಿಕ್ಕಪ್ಪನ ಜತೆ ಪೊಗರು ಚಿತ್ರದ ಕರಾಬು ಸಾಂಗನ್ನು ಕುಳಿತು ಎಂಜಾಯ್ ಮಾಡಿದ್ದಾರೆ. ಹೌದು ಹೀಗೊಂದು ಸುದ್ದಿ ಜೋರಾಗಿ ಹರಿದಾತ್ತಿದೆ. ಆದರೆ ಮಗು ಜೂ.ಚಿರು ಅಲ್ಲ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದಾರೆ.