ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುದ್ದಿನ ಮಗಳು ಸಾನ್ವಿ ಸುದೀಪ್ ಹೊಸ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ, ಎಲ್ಲೆಡೆ ವೈರಲ್ ಆಗುತ್ತಿದೆ.
26
ಚಿಕನ್‌ಕಾರಿ ಕುರ್ತಗೆ ಗ್ರೇ ಬಣ್ಣದ ಪ್ಯಾಂಟ್ ಮತ್ತು ಬ್ಲ್ಯಾಕ್ ಆಂಡ್ ವೈಟ್ ದುಪಟಾ ಧರಿಸಿದ್ದಾರೆ ಸಾನ್ವಿ. ಏಲಿಗೆಂಟ್ ಲುಕ್ ನೀಡಲು ಶೂ ಧರಿಸಿದ್ದಾರೆ.
36
ಕೆಲವು ದಿನಗಳ ಹಿಂದೆ ಪೀಕು ಎಂದು ಕಿವಿಯ ಹಿಂದೆ ದೀಪಿಕಾ ಪಡುಕೋಣೆ ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ತಾಯಿಯ ನಿಕ್ ನೇಮ್ ಎನ್ನಲಾಗಿದೆ.
46
ದೀಪಿಕಾ ಪಡುಕೋಣೆ ನಟನೆಯ ಪಿಕು ಸಿನಿಮಾ ಸಖತ್ ಜನಪ್ರಿಯತೆ ಪಡೆದಿತ್ತು. ಆ ಚಿತ್ರದಲ್ಲೂ ದೀಪಿಕಾ ಇಡೀ ರೀತಿ ಬಾಸ್ ಲೇಡಿ ರೆಡಿಯಾಗುತ್ತಿದ್ದರು.
56
ಎರಡೂ ವಿಚಾರಗಳನ್ನು ಲಿಂಕ್ ಮಾಡಿಕೊಂಡು ನೀವು ಸ್ಯಾಂಡಲ್‌ವುಡ್ ದೀಪಿಕಾ ಪಡುಕೋಣೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
66
ಬಾಡಿ ಶೇಮಿಂಗ್‌ನ ಎದುರಿಸಿರುವ ಕಾರಣ ಸಾನ್ವಿ ಸುದೀಪ್ ಸುಮಾರು ಒಂದು ವರ್ಷಕಗಳ ಕಾಲ ವರ್ಕೌಟ್ ಆಂಡ್ ಡಯಟ್ ಮಾಡಿ ಈಗ ಫಿಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.