ಇದ್ದಕ್ಕಿದ್ದಂತೆ ಸಣ್ಣಗಾದ ಜೈ ಜಗದೀಶ್ ಪುತ್ರಿ; ಟೀಕೆ-ಅವಮಾನಗಳಿಗೆ ಖಡಕ್ ಉತ್ತರ ಕೊಟ್ಟ ವೈಭವಿ!

Published : Mar 16, 2024, 05:04 PM ISTUpdated : Mar 16, 2024, 05:05 PM IST

ಆರೋಗ್ಯ ಮತ್ತು ಫಿಟ್ನೆಸ್‌ಗೆ ಹೆಚ್ಚಿನ ಪ್ರಮುಖ್ಯತೆ ನೀಡಬೇಕು ಎಂದು ಹೇಳುವ ವೈಭವಿ ಜಗದೀಶ್ ಸಣ್ಣ ಸಲಹೆ ಇಲ್ಲಿದೆ....

PREV
17
ಇದ್ದಕ್ಕಿದ್ದಂತೆ ಸಣ್ಣಗಾದ ಜೈ ಜಗದೀಶ್ ಪುತ್ರಿ; ಟೀಕೆ-ಅವಮಾನಗಳಿಗೆ ಖಡಕ್ ಉತ್ತರ ಕೊಟ್ಟ ವೈಭವಿ!

ಕನ್ನಡ ಚಿತ್ರರಂಗ ಹಿರಿಯ ನಟ ಜೈ ಜಗದೀಶ್ ಪುತ್ರಿ ವೈಭವ್ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಸಣ್ಣಗಾಗಿ ಬಿಟ್ಟರು. ಎಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಅಷ್ಟೇ ಟೀಕೆ ಎದುರಿಸಿದ್ದಾರೆ. ಇದಕ್ಕೆ ಪೋಸ್ಟ್‌ ಮೂಲಕ ಉತ್ತರ ಕೊಟ್ಟಿದ್ದಾರೆ.

27

Influencer ಆಗಿ ನನ್ನ ಜರ್ನಿ ಆರಂಭಿಸಿದ್ದು ಕೊರೋನಾ ಪ್ಯಾಂಡಮಿಕ್ ಸಮಯದಲ್ಲಿ. ಈ ಸಮಯದಲ್ಲಿ ನಾನು ಮೇಕಪ್ ಆರ್ಟಿಸ್ಟ್‌ ಆಗಿ ನಿಮ್ಮೊಟ್ಟಿಕೆ ಕನೆಕ್ಟ್‌ ಆಗಿದೆ. 

37

ತುಂಬಾನೇ ಕ್ರಿಯೇಟಿವ್ ಆಗಿರುವ ಈ ಜರ್ನಿಯಲ್ಲಿ ಕನೆಕ್ಟ್‌ ಅದೆ ಅದರೆ ಚಾಲೆಂಜ್‌ಗಳು ಜಾಸ್ತಿ ಇತ್ತು. ಸೋಷಿಯಲ್ ಮೀಡಿಯಾ ಒಳ್ಳೆ ಅವಕಾಶಗಳನ್ನು ಕಂದುಕೊಟ್ಟಿತ್ತು. 

47

ಈ ಜರ್ನಿಯಲ್ಲಿ ನನ್ನ ಬಗ್ಗೆ ಸಾಕಷ್ಟು ಟೀಕೆಗಳು ಎದುರಾದವು. ನಟಿಯಿಂದ ಇನ್‌ಫ್ಲೂಯನ್ಸರ್‌ ಆಗಿ ವೃತ್ತಿ ಬದಲಾಯಿಸಿಕೊಂಡಿದ್ದಕ್ಕೆ ಸಾಕಷ್ಟು ತೊಂದರೆಗಳು ಎದುರಾಗಿತ್ತು. 

57

ಏನೇ ಇರಲಿ ಪ್ರತಿಯೊಂದನ್ನು ಚಾಲೆಂಜ್ ಆಗಿ ಸ್ವೀಕರಿಸಿ ನನ್ನನ್ನು ಕಂಡುಕೊಳ್ಳಲು ಶುರು ಮಾಡಿದೆ, ನನ್ನ ಫಿಟ್ನೆಸ್ ಜರ್ನಿ ಆರಂಭಿಸಿದೆ. ನನ್ನ ಆರೋಗ್ಯ ಮತ್ತು ಫಿಟ್ನೆಸ್‌ಗೆ ಪ್ರಮುಖ ಆದ್ಯತೆ ನೀಡಿದೆ. 

67

ಟೀಕೆಗಳನ್ನು ಸ್ವೀಕರಿಸಲು ಶುರು ಮಾಡಿದೆ ಅಲ್ಲದೆ ನೆಗೆಟಿವಿಟಿಯನ್ನು ದೂರುವಿಟ್ಟೆ. ಈ ಜರ್ನಿ ಸುಲಭವಾಗಿ ಇರಲಿಲ್ಲ. ಆದರೂ ಗಮನ ಕಳೆದುಕೊಳ್ಳದೆ ನನ್ನ ಗುರಿ ಸಾಧಿಸಿರುವೆ.

77

ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳು ಹೀಗೆ ಇರಬೇಕು ಇದೇ ಪರ್ಫೆಕ್ಟ್‌ ಅನ್ನೋ ರೀತಿಯಲ್ಲಿ ಚರ್ಚೆ ವಾದ ವಿಚಾದ ಶುರುವಾಗಿದೆ. ಆದರೆ  ದಿನದಿಂದ ದಿನಕ್ಕೆ ಸಣ್ಣ ಪುಟ್ಟ ಹೆಜ್ಜೆ ಇಟ್ಟು ನಮಗೆ ನಾವು ಮೊದಲು ಆದ್ಯತೆ ನೀಡಿದರೆ ಬದಲಾವಣೆ ಕಾಣಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories