ಪದೇ ಪದೇ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಜೈ ಜಗದೀಶ್ ಪುತ್ರಿ; ಫೋಟೋ ವೈರಲ್!

First Published | Jan 9, 2024, 1:59 PM IST

 ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಜೈ ಜಗದೀಶ್ ಹಿರಿಯ ಪುತ್ರಿ...ಇದ್ದಕ್ಕಿದ್ದಂತೆ ಸಣ್ಣಗಾಗಲು ಕಾರಣ ಏನೆಂದು ಪ್ರಶ್ನೆ ಮಾಡಿದ ನೆಟ್ಟಿಗರು....

ಕನ್ನಡ ಚಿತ್ರರಂಗ ಹಿರಿಯ ನಟ ಜೈ ಜಗದೀಶ್ ಮತ್ತು ಹಿರಿಯ ನಟಿ ಹಾಗೂ ನಿರ್ದೇಶಕ ವಿಜಯಲಕ್ಷ್ಮಿ ಸಿಂಗ್ ಅವರ ಹಿರಿಯ ಪುತ್ರಿ ವೈಭವಿ ಜಗದೀಶ್.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ವೈಭವ್ ಜಗದೀಶ್ ಸಖತ್ ಹಾಟ್ ಆಂಡ್ ಬೋಲ್ಡ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

Tap to resize

 ಕಳೆದ ವರ್ಷ ವೈಭವಿ ಜಗದೀಶ್ ಮಾಯಾ ಲೋಕ ಅಂದ್ರೆ ಗೋವಾ ಕಡೆ ಪ್ರವಾಸ ಮಾಡಿದ್ದರು. ಅಲ್ಲಿನ ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

ಹೋಟೆಲ್‌ನ ಪ್ರೈವೇಟ್‌ ಪೂಲ್‌ನಲ್ಲಿ ಬಿಕಿನಿ ಧರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 'My happy season' ಎಂತ ಬರೆದುಕೊಂಡಿದ್ದರು.

 ಗೋವಾ ಟ್ರಿಪ್ ಅದ ಮೇಲೆ ದುಬೈ ಕಡೆ ಪ್ರಯಾಣ ಮಾಡಿದ್ದಾರೆ. ಆಗ ಅರೇಂಜ್‌ ಬಣ್ಣದ ಬಿಕಿನಿ ಧರಿಸಿದ್ದಾರೆ.  ಈ ಫೋಟೋ ಸಖತ್ ವೈರಲ್ ಆಗಿತ್ತು.

ವೈಭವಿ ಹಳೆ ಫೋಟೋಗಳು ಮತ್ತು ಈ ಫೋಟೋ ನೋಡಿದರೆ ಇದ್ದಕ್ಕಿದ್ದಂತೆ ಸಣ್ಣಗಾಗಿರುವುದು ಗೊತ್ತಾಗುತ್ತದೆ. ಹೀಗಾಗಿ ನೆಟ್ಟಿಗರು ಫಿಟ್ನೆಸ್ ಸೀಕ್ರೆಟ್‌ ಹೇಳುತ್ತಿದ್ದಾರೆ.

 ವೈಭವಿ ಜಗದೀಶ್ ಬೋಲ್ಡ್‌ ಲುಕ್‌ ಫೋಟೋಗಳು ಇತ್ತೀಚಿನ ದಿನಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೀಗಾಗಿ ವೈಭವಿ ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

Latest Videos

click me!