110
ಗಾಯಕಿ ಬಿ ಕೆ ಸುಮಿತ್ರಾ ಅವರ ಪುತ್ರ ಸುನೀಲ್ ರಾವ್.

Subscribe to get breaking news alertsSubscribe 210
ಏಳು ಸುತ್ತಿನ ಕೋಟಿ ಹಾಗೂ ಕೆಂಡದ ಮಳೆ ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು.

310
ನಟನಾಗಿ, ಗಾಯಕನಾಗಿ ಹಾಗೂ ಗೀತರಚನೆಕಾರನಾಗಿ ಗುರುತಿಸಿಕೊಂಡಿರುವ ಸುನಿಲ್.

410
2018ರಲ್ಲಿ ಜೆ.ಪಿನಗರದಲ್ಲಿ ಗೆಳತಿ ಶ್ರೇಯಾ ಐಯ್ಯರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುನಿಲ್.

510
2019 ಮೇ ತಿಂಗಳಲ್ಲಿ ತಮ್ಮ ಕುಟುಂಬಕ್ಕೆ ಹೊಸ ಅಥಿತಿಯನ್ನು ಬರ ಮಾಡಿಕೊಂಡಿದ್ದಾರೆ.

610
ಪುತ್ರನಿಗೆ ಅಥರ್ವಎಂದು ನಾಮಕರಣ ಮಾಡಿದ್ದಾರೆ.
ಪುತ್ರನಿಗೆ ಅಥರ್ವಎಂದು ನಾಮಕರಣ ಮಾಡಿದ್ದಾರೆ.
710
ಸೆಪ್ಟೆಂಬರ್ 5,2019ರಲ್ಲಿ ತಮ್ಮ ಮಗನನ್ನು ಅಭಿಮಾನಿಗಳಿಗೆ ಇಂಟ್ರಡ್ಯೂಸ್ ಮಾಡಿಸಿದ್ದಾರೆ.

810
ಇತ್ತೀಚಿಗೆ 'ತುರ್ತು ನಿರ್ಗಮನ' ಚಿತ್ರದಲ್ಲಿ ಅಭಿನಯಿಸಿರುವ ಸುನಿಲ್.

910
2017ರಲ್ಲಿ ಲೂಸ್ ಕನೆಕ್ಷನ್ ವೆಬ್ ಸೀರಿಸ್‌ನಲ್ಲಿಯೂ ಮಿಂಚಿದ್ದರು.

1010
ಪುತ್ರನೊಟ್ಟಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.