ಹಾಸ್ಯಲೋಕ ಅಗಲಿದ ಪ್ರಕಾಶ, ಅದೊಂದು ಆಸೆ ಬುಲೆಟ್‌ಗೆ ಹಾಗೆ ಉಳಿದೋಯ್ತು!
First Published | Apr 6, 2020, 5:46 PM ISTಹಾಸ್ಯ ನಟ ಬುಲೆಟ್ ಪ್ರಕಾಶ್ (44) ಕನ್ನಡ ಚಿತ್ರರಂಗವನ್ನು ಅಗಲಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರೇಮಿಗಳನ್ನು ನಗಿಸುತ್ತಲೇ ಬಂದ ಕಾಮಿಡಿಯನ್ ಇನ್ನು ನೆನಪು ಮಾತ್ರ. ಬುಲೆಟ್ ಅವರ ಒಂದಿಷ್ಟು ವಿಚಾರಗಳನ್ನು ನೋಡಿಕೊಂಡು ಬನ್ನಿ