ಡಾರ್ಲಿಂಗ್ ಕೃಷ್ಣ ಫೇಸ್‌ಬುಕ್‌ ಖಾತೆ ಹ್ಯಾಕ್; ಇದ್ದ ಇಂಪಾರ್ಟೆಂಟ್ ಮ್ಯಾಟರ್ ಲೀಕ್?

Suvarna News   | Asianet News
Published : May 17, 2020, 04:07 PM IST

 'ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್' ಹಾಡು ಕೇಳಿದರೆ ಸಾಕು ಮೊದಲು ಕಣ್ಣೆದುರು ಬರುವುದು ಈ ಕಲಿಯುಗದ ಡೈರೆಕ್ಟರ್‌ ಕಮ್ ನಟ ಕೃಷ್ಣ. ಅರೇ ಕೃಷ್ಣ ಫೇಸ್‌ಬುಕ್‌ ಹ್ಯಾಕ್ ಆಗಿತ್ತಾ?

PREV
19
ಡಾರ್ಲಿಂಗ್ ಕೃಷ್ಣ ಫೇಸ್‌ಬುಕ್‌ ಖಾತೆ ಹ್ಯಾಕ್; ಇದ್ದ ಇಂಪಾರ್ಟೆಂಟ್ ಮ್ಯಾಟರ್ ಲೀಕ್?

ಲವ್‌ ಮಾಕ್ಟೇಲ್‌ ಚಿತ್ರದ ನಿರ್ದೇಶಕ ಹಾಗೂ ನಟ ಡಾರ್ಲಿಂಗ್ ಕೃಷ್ಣ ಫೇಸ್‌ಬುಕ್‌ ಹ್ಯಾಕ್‌.
 
29

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡ ಕೃಷ್ಣ.

39

ಹ್ಯಾಕ್‌ ಆಗಿದ್ದ ಖಾತೆ ಈಗ ಸರಿ ಇದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

49

ಯಾವುದೇ ಫೋಸ್ಟ್‌ ಮಾಡದ ಕಾರಣ ಹೀಗೆ ಆಗಿರಬಹುದು ಎಂಬ ಮಾತು.
 
59

ಇನ್ಮುಂದೆ ಫೇಸ್‌ಬುಕ್‌ನಲ್ಲೂ ಆಕ್ಟೀವ್  ಆಗಿರುತ್ತೇನೆ ಎಂದು ಅಭಿಮಾನಿಗಳಿಗೆ ಪ್ರಾಮಿಸ್.

69

ಸಿನಿಮಾ ವಿಚಾರಗಳನ್ನು ಹೆಚ್ಚಾಗಿ ಟ್ಟಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.

79

ಲಾಕ್‌ಡೌನ್‌ನಲ್ಲಿ ಲವ್‌ ಮಾಕ್ಟೇಲ್‌-2 ಚಿತ್ರಕಥೆ ರೆಡಿ ಮಾಡಿಕೊಳ್ಳುತ್ತಿದ್ದಾರೆ.

89

ನಿಧಿಮಾ ಪಾತ್ರವನ್ನು ಮತ್ತೆ ತೆರೆ ಮೇಲೆ ನೋಡಬೇಕು ಎಂದು ಬಯಸುತ್ತಿರುವ ಅಭಿಮಾನಿಗಳು.

99

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾನಾಗರಾಜ್‌ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

click me!

Recommended Stories