ಹೊಸ ಉದ್ಯಮಕ್ಕೆ ಕಾಲಿಟ್ಟ ದರ್ಶನ್‌ ಪತ್ನಿ; ಅನ್ನದಾತನಿಗೆ ಆಸರೆಯಾಗ್ತಾರಾ ವಿಜಯಲಕ್ಷ್ಮಿ?

First Published | Aug 10, 2020, 3:46 PM IST

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್‌ 15ರಿಂದ ತರಕಾರಿ ಮತ್ತು ಹಣ್ಣು ಮಾರಾಟ ಪ್ರಾರಂಭ?

ಹೊಸ ಉದ್ಯಮಕ್ಕೆ ಎಂಟ್ರಿ ಕೊಟ್ಟ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ.
ಫೇಸ್‌ಬುಕ್‌ನಲ್ಲಿ ' ಕಮಿಂಗ್ ಸೂನ್ ' ಎಂದು ಪೋಸ್ಟ್‌ ಹಾಕಿದ್ದಾರೆ.
Tap to resize

ಫಾರ್ಮ್‌ ಫ್ರೆಶ್‌ ಹಣ್ಣು ಹಾಗೂ ತರಕಾರಿ ಮಾರಾಟ.
ಆಗಸ್ಟ್‌ 15ರಂದು ಬಿಡುಗಡೆ ಹೊಸ ಉದ್ಯಮಕ್ಕೆ ಚಾಲನೆ ನೀಡಲಿದ್ದಾರೆ.
ಇದು ಆನ್‌ಲೈನ್‌ ಮಾರಾಟವೇ ಮಾತ್ರವೇ ಅಥವಾ ಸ್ಟೋರ್‌ ಇರುತ್ತದೆಯೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಡಿ-ಬಾಸ್‌ ಫ್ಯಾನ್ಸ್‌ ಇವರ ಈ ಉದ್ಯಮಕ್ಕೆ ಕೈ ಜೋಡಿಸಲು ಸಜ್ಜಾಗಿದ್ದಾರೆ.
ಬೆಂಗಳೂರು ಸುತ್ತ ಮುತ್ತ ಮಾರಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ವಿಜಯಲಕ್ಷ್ಮಿ ಹೊಸ ಹೊಸ ವಿಷಯಗಳನ್ನು ಅಪ್‌ಡೇಟ್‌ ನೀಡುತ್ತಲ್ಲೇ ಇರುತ್ತಾರೆ.
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ತೋಟದ ಮನೆಯಲ್ಲಿರುವ ಕುದುರೆಗಳ ಜೊತೆ ಇದ್ದ ಫೋಟೋ ವೈರಲ್ ಆಗಿತ್ತು.
ಈ ಉದ್ಯಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Latest Videos

click me!