ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!

Suvarna News   | Asianet News
Published : May 11, 2021, 05:51 PM IST

ಜನತಾ ಕರ್ಫ್ಯೂ ಸಮಯದಲ್ಲಿ ಚಾಲೆಂಜಿಂಗ್ ದರ್ಶನ್ ಮೈಸೂರು ಸಮೀಪದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶುಕವನಕ್ಕೆ ಭೇಟಿ ನೀಡಿದ್ದಾರೆ.   

PREV
16
ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!

ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ನಟ ದರ್ಶನ್.

26

ಈ ವೇಳೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. 

36

ನಟ ದರ್ಶನ್ ಹಾಗೂ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಗಿಳಿಗಳ ಆರೈಕೆ ಮಾಡಿದ್ದಾರೆ.

46

ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಸಮಯ ಕಳೆದು, ಕುಶಲೋಪರಿ  ಆರೋಗ್ಯ ವಿಚಾರಿಸಿದ್ದಾರೆ.

56

ದರ್ಶನ್‌ಗೆ ಪ್ರಾಣಿ-ಪಕ್ಷಗಳೆಂದರೆ ತುಂಬಾನೇ ಇಷ್ಟ.

66

ಬಿಡುವಿನ ಸಮಯದಲ್ಲಿ ತಮ್ಮ ತೋಟದ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ, ಇಲ್ಲವಾದರೆ ಅರಣ್ಯಕ್ಕೆ ಭೇಟಿ ನೀಡುತ್ತಾರೆ.

click me!

Recommended Stories