ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ.
2003ರಲ್ಲಿ ಧರ್ಮಸ್ಥಳ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.
ಈ ಜೋಡಿಗೆ ವಿನೀಶ್ ಎಂಬ ಮಗನಿದ್ದಾನೆ.
ವಿಜಯಲಕ್ಷ್ಮಿ ಕೆಮಿಕಲ್ ಎಂಜಿನೀಯರಿಂಗ್ ಪದವೀಧರೆ.
ದರ್ಶನ್ ಪತ್ನಿಗೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿ.
ದರ್ಶನ್ ಸಿನಿ ಜರ್ನಿ ಪಾರಂಭದಿಂದಲೂ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ.
ಇತ್ತೀಚಿಗೆ ಇವರ ವಿಡಿಯೋವೊಂದು ವೈರಲ್ ಆಗಿತ್ತು.
ದರ್ಶನ್ ಅನೇಕ ಸಿನಿಮಾ ಚಿತ್ರೀಕರಣದಲ್ಲಿ ವಿಜಯಲಕ್ಷ್ಮಿ ಪಾಲ್ಗೊಳ್ಳುತ್ತಾರೆ.
ದರ್ಶನ್ ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದ್ದಾರೆ.
ವಿಜಯ ಲಕ್ಷ್ಮಿ ತುಂಬಾನೇ ಸ್ಟೈಲಿಶ್.
Suvarna News