ದಿವ್ಯಾ ಉರುದುಗ
ನಾನು ತೀರ್ಥಹಳ್ಳಿಯಲ್ಲಿದ್ದೇನೆ, ಇದು ಬೇಸಿಗೆಯ ಶಾಖವನ್ನು ಬೀಟ್ ಮಾಡಲು ಉತ್ತಮ ಸ್ಥಳ. ಶೂಟಿಂಗ್ ಶೆಡ್ಯೂಲ್‌ನಿಂದ ಬೆಂಗಳೂರಿನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದ ಹಕ್ಕಿಗಳ ಚಿಲಿಪಿಲಿ, ಸೂರ್ಯಾಸ್ತ ಮತ್ತು ಸೂರ್ಯೋದಯದಂತಹ ಸಣ್ಣಪುಟ್ಟ ವಿಷಯಗಳನ್ನು ಆನಂದಿಸುತ್ತಿದ್ದೇನೆ. ತಾಯಿಗೆ ಅಡುಗೆಗೆ ಸಹಾಯ ಮಾಡುವುದು ಮತ್ತು ನನ್ನ ಕುಟುಂಬವು ಇಷ್ಟಪಡುವ ಸಿಹಿ ತಿಂಡಿಗಳನ್ನು ತಯಾರಿಸುವುರ ಜೊತೆಗೆ ಒಳಾಂಗಣ ಆಟಗಳನ್ನು ಸಹ ಒಟ್ಟಿಗೆ ಆಡುತ್ತಿದ್ದೇವೆ.