Published : May 14, 2020, 05:09 PM ISTUpdated : May 14, 2020, 05:31 PM IST
ಮಹಾಮಾರಿ ಕೊರೋನಾ ವೈರಸ್‌ನಿಂದ ಜನರನ್ನು ರಕ್ಷಿಸಲು ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರು ಯೋಧರಂತೆ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಲಾಕ್ ಸಡಿಲಿಸಿ ಕೊಂಚ ರಿಲೀಫ್ ಕೊಟ್ಟ ಕಾರಣ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಲು ಹುಚ್ಚಾ ವೆಂಕಟ್ ಸಲಹೆವೊಂದನ್ನು ನೀಡಿದ್ದಾರೆ...