ದೇವ್ರೆ! ಥೇಟ್ ಸಿಲ್ಕ್‌ ಸ್ಮಿತಾ ರೀತಿ ಇದ್ದಾರೆ ಈ ನಟಿ; ನಿದ್ದೆಗೆಡಿಸಿದ ಲುಕ್ ವೈರಲ್!

Published : Sep 25, 2023, 11:27 AM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಜ್ಯೂನಿಯರ್ ಸಿಲ್ಕ್‌ ಸ್ಮಿತಾ ಫೋಟೋ. ಹಾಟ್‌ ಲುಕ್‌ಗೆ ನೆಟ್ಟಿಗರು ಬೋಲ್ಡ್‌.....

PREV
17
ದೇವ್ರೆ! ಥೇಟ್ ಸಿಲ್ಕ್‌ ಸ್ಮಿತಾ ರೀತಿ ಇದ್ದಾರೆ ಈ ನಟಿ; ನಿದ್ದೆಗೆಡಿಸಿದ ಲುಕ್ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ನಟಿ ವಿಷ್ಣು ಪ್ರಿಯಾ ಗಾಂಧಿ ಫೋಟೋ ಸಖತ್ ವೈರಲ್ ಆಗುತ್ತಿದೆ. ಯಾರು ಈ ನಟಿ ಎಂದು ಯೋಚಿಸುವ ಮುನ್ನವೇ ತಲೆಯಲ್ಲಿ ಹೆಸರು ಹೊಳೆಯುತ್ತದೆ.

27

ಹೌದು! ಇತ್ತೀಚಿನ ದಿನಗಳಲ್ಲಿ ವಿಷ್ಣು ಪ್ರಿಯಾ ಗಾಂಧಿ ಫೋಟೋಗಳನ್ನು ನೋಡಿ ನೆಟ್ಟಿಗರು ಜೂನಿಯರ್ ಸಿಲ್ಕ್ ಸ್ಮಿತಾ ಎಂದು ಕರೆಯುತ್ತಿದ್ದಾರೆ.

37

 ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ ವಿಷ್ಣು ಪ್ರಿಯಾ ಈಗಾಗಲೆ ಸಿಲ್ಕ್‌ ಸ್ಮಿತಾ ರೀತಿ ಎರಡು ಮೂರು ಲುಕ್‌ಗಳನ್ನು ರೀ-ಕ್ರಿಯೇಟ್ ಮಾಡಿದ್ದಾರೆ.

47

 ಮಾರ್ಕ್‌ ಆಂಟನಿ ಸಿನಿಮಾದಲ್ಲಿ ವಿಷ್ಣು ಪ್ರಿಯಾ ನಟಿಸುತ್ತಿದ್ದಾರೆ. ನಟ ವಿಶಾಲ್ ಮತ್ತು ಎನ್‌ಜಿ ಸೂರ್ಯ ನಟಿಸುತ್ತಿರುವ ಸಿನಿಮಾ ಇದು.

57

ಮಾರ್ಕ್ ಆಂಟನಿ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಷ್ಣು ಪ್ರಿಯಾ ಜ್ಯೂನಿಯರ್ ಸಿಲ್ಕ್ ಸ್ಮಿತಾ ಪಾತ್ರವನ್ನು ಮಾಡುತ್ತಿದ್ದಾರೆ. ಸೇಮ್ ಲುಕ್‌ನಲ್ಲಿ ಮಿಂಚಿದ್ದಾರೆ.

67

ಜನರು ಜ್ಯೂನಿಯರ್ ಸಿಲ್ಕ್‌ ಸ್ಮಿತಾ ಎಂದು ಕರೆಯುತ್ತಿದ್ದಂತೆ ವಿಷ್ಣುಪ್ರಿಯಾ ಮೇಕಪ್ ಮಾಡಿಕೊಳ್ಳುವ ಸ್ಟೈಲ್‌ ಮತ್ತು ಡ್ರೆಸಿಂಗ್ ಬದಲಾಯಿಸಿಕೊಂಡಿದ್ದಾರೆ. 

77

ಇನ್‌ಸ್ಟಾಗ್ರಾಂನಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಷ್ಣು ಪ್ರಿಯಾ ಸುಮಾರು 800 ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

Read more Photos on
click me!

Recommended Stories