'ಜೊತೆ ಜೊತೆಯಲಿ' ಝೆಂಡೆಗೆ ಟಾಂಗ್ ಕೊಡುವ ಮೀರಾ ಜೀ ರಿಯಲ್ ಲೈಫ್ ಹೀಗಿದ್ಯಾ!?

First Published | Dec 22, 2019, 12:55 PM IST

ಸೀರಿಯಲ್ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿಸಿದ  ಧಾರಾವಾಹಿ 'ಜೊತೆ ಜೊತೆಯಲಿ'. ಶುರುವಾದ ದಿನದಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಮೀರಾ ಅಲಿಯಾಸ್ ಮಾನಸಾ ಅರ್ಜುನ್ ಅವರು ರಿಯಲ್ ಲೈಫಲ್ಲಿ ಹೇಗಿದ್ದಾರೆ? ಇಲ್ಲಿದೆ ನೋಡಿ.  

'ಜೊತೆ ಜೊತೆಯಲಿ'ಯಲ್ಲಿ ಮೀರಾ ಆಗಿ ಗಮನ ಸೆಳೆದಿರುವ ನಟಿಯ ರಿಯಲ್ ಹೆಸರು ಮಾನಸ ಅರ್ಜುನ್
ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದರು
Tap to resize

2014 ರಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೀರಾ ಪಾತ್ರದ ಬಗ್ಗೆ ಯಾರೂ ನೆಗೆಟಿವ್ ಕಾಮೆಂಟ್ ಮಾಡಿಲ್ಲ. ಎಲ್ಲರೂ ನನ್ನ ಪಾತ್ರ ಮೆಚ್ಚಿಕೊಂಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದರು.
'ಅಶ್ವಿನಿ ನಕ್ಷತ್ರ', 'ಶುಭವಿವಾಹ' ಹಾಗೂ 'ಅಮೃತವರ್ಷಿಣಿ' ಸೀರಿಯಲ್‌ನಲ್ಲಿ ನಟಿಸಿದ್ದಾರೆ.
ಅನು- ಮೀರಾ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ
ಇವರು ಎಂಬಿಎ ವಿದ್ಯಾಭ್ಯಾಸ ಮಾಡಿದ್ದಾರೆ.
ಆರ್ಯ, ಅನು, ಮೀರಾ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.
ಚಾಕಲೇಟ್ ಪೇಸ್ಟ್ರಿ, ರಸಮಲಾಯಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.
ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ನನ್ನ ಪಾತ್ರದ ಬಗ್ಗೆ ಯಾರೂ ನೆಗೆಟಿವ್ ಕಾಮೆಂಟ್ ಮಾಡಿಲ್ಲ. ಎಲ್ಲರೂ ನನ್ನ ಪಾತ್ರ ಮೆಚ್ಚಿಕೊಂಡಿದ್ದಾರೆ.

Latest Videos

click me!