Published : Dec 16, 2019, 05:41 PM ISTUpdated : Dec 20, 2019, 12:14 PM IST
ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅದಿತಿ ಪ್ರಭುದೇವ್ 'ಬ್ರಹ್ಮಚಾರಿ' ಸಿನಿಮಾ ಮೂಲಕ ಸದ್ಯ ಸದ್ದು ಮಾಡುತ್ತಿದ್ದಾರೆ. ಇವರು ಫೋಟೋ ಶೂಟ್‌ವೊಂದನ್ನು ಮಾಡಿಸಿಕೊಂಡಿದ್ದು ಗ್ಲಾಮರಸ್ ಬೊಂಬೆಯಂತೆ ಕಾಣಿಸುತ್ತಿದ್ದಾರೆ. ನೀಲಿಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ಅದಿತಿ ಫೋಟೋಗಳಿವು!