'ಫೇರ್ ಆ್ಯಂಡ್ ಲವ್ಲಿ' ಹುಡ್ಗಿ ಈಸ್ ಬ್ಯಾಕ್ ಟು ಸ್ಯಾಂಡಲ್‌ವುಡ್: ಫೋಟೋಸ್ ನೋಡಿ!
First Published | Dec 21, 2019, 11:23 AM IST'ಮುಖಾಮುಖಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ನಂತರ ಸಿನಿ ಜರ್ನಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದರು. ಈ ಮತ್ತೊಮ್ಮೆ 'ರಹದಾರಿ' ಚಿತ್ರದ ಮೂಲಕ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ. ಗ್ಲಾಮರಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು.