ಬಹುಭಾಷಾ ನಟಿ ಸುಹಾಸಿನಿ 40 ವರ್ಷಗಳ ನಂತರ ಮದ್ರಾಸ್‌ನಲ್ಲಿರುವ ಜನಪ್ರಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿ ಶಾಪಿಂಗ್ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.
26
ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ನಟಿ ಸುಹಾಸಿನಿ ಶಾಪಿಂಗ್ ಫೋಟೋಗಳ ಜೊತೆ ಮಾಲ್‌ನಲ್ಲಿ ಏನೆಲ್ಲಾ ಜನಪ್ರಿಯ ಐಟಂಗಳಿಗೆ ಎಂದು ಬರೆದುಕೊಂಡಿದ್ದಾರೆ.
36
'ಮೊಟ್ಟ ಮೊದಲ ಸ್ಟೈಲಿಷ್ ಶಾಪಿಂಗ್ ಸೆಂಟರ್ ಬಂದಿದ್ದು ಮದ್ರಾಸ್‌ನಲ್ಲಿ. ದಿ ಫೌಂಟೇನ್ ಪ್ಲಾಜಾ ತುಂಬಾ ಹಳೆ ಜಾಗವಿದು' ಎಂದು ಬರೆದಿದ್ದಾರೆ.
46
'40 ವರ್ಷಗಳು ಕಳೆದಿದೆ ಆದರೂ ನಮ್ಮ ಫೆವರೆಟ್ ರೀಟೆಲ್ ಸ್ಟೋರ್ ಇದು. ಇಲ್ಲಿ ಶಾಪಿಂಗ್ ಮಾಡುವುದಕ್ಕೆ ಸಮಯವೇ ಸಾಕಾಗುವುದಿಲ್ಲ'
56
'ಶ್ರೀ ಜುಪಿಟರ್ ನೈಟೀಸ್,ಅಜ್ಞಾಬಿ ಸಮೋಸ ಬೇಲ್ ಡೋಕ್ಲಾ ಖಾಂಡ್ವಿ ಅಂಕುರ್ ಲಾಂಜ್ ವೇರ್ ಮತ್ತು ಅಲಂಕಾರ್ ಕ್ಲಿಪ್‌ಗಳು' ಜನಪ್ರಿಯ ವಸ್ತುಗಳನ್ನು ಗುರುತಿಸಿದ್ದಾರೆ.
66
'ಇಷ್ಟೇ ಅಲ್ಲ ಇಲ್ಲಿ ಸಿಗುವ ವಸ್ತುಗಳ ಕ್ವಾಲಿಟಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ನನಗೆ ತುಂಬಾ ಇಷ್ಟವಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.