ಲಂಡನ್‌ನಲ್ಲಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ; ಕಲರ್‌ಫುಲ್‌ ಫೋಟೋಗಳು!

First Published | Nov 26, 2020, 5:47 PM IST

ಸ್ಯಾಂಡಲ್‌ವುಡ್‌ ಬೋಲ್ಡ್‌ ಹುಡುಗಿ ಹರ್ಷಿಕಾ ಪೂಣಚ್ಚ ಕೆಲವು ದಿನಗಳಿಂದ ಲಂಡನ್‌ ಪ್ರವಾಸದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಲರ್‌ಫುಲ್ ಫೋಟೋಗಳು ಹೇಗಿವೆ ನೋಡಿ...

ಕೊಡಗಿನಲ್ಲಿ ಹೊಸ ಮನೆ ಗೃಹ ಪ್ರವೇಶ ನಡೆದ ನಂತರ ನಟ ಹರ್ಷಿಕಾ ವಿದೇಶ ಪಯಣ ಮಾಡಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೇ ಪರ ಭಾಷೆಗಳಲ್ಲೂ ಮಿಂಚಿರುವ ಹರ್ಷಿಕಾ ಲಂಡನ್ ಟ್ರ್ಯಾವಲ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Tap to resize

ಪ್ರತಿ ವರ್ಷವೂ ಒಮ್ಮೆಯಾದರೂ ವಿದೇಶ ಪ್ರವಾಸ ಮಾಡುತ್ತಾರೆ ಈ ನಟಿ.
ಈ ವರ್ಷ ಲಂಡನ್‌ನಲ್ಲಿ ಟೈಂ ಸ್ಪೆಂಡ್ ಮಾಡಿದ್ದಾರೆ. ಕಲರ್‌ಫುಲ್‌ ಫೋಟೋ ಸೆರೆ ಹಿಡಿದಿದ್ದಾರೆ.
ಲಂಡನ್ ಬ್ರಿಜ್‌ನ ಬಳಿ ಕುಳಿತು ಧ್ಯಾನ ಮಾಡಿದ್ದಾರೆ. ಈ ಫೋಟೋ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.
ಟ್ರ್ಯಾವೆಲಿಂಗ್ ಇಷ್ಟ ಪಡುವ ಹರ್ಷಿಕಾಳ ಪ್ರತಿ ಉಡುಪೂ ವಿಭಿನ್ನವಾಗಿದೆ.
ಹಲವು ಬಾರಿ ಲಂಡನ್‌ಗೆ ಭೇಟಿ ನೀಡಿದ್ದರೂ ಪ್ರತಿ ಸಲವೂ ಡಿಫರೆಂಟ್ ಆಗಿರುತ್ತದೆಯಂತೆ.
ಲಂಡನ್‌ನ ಖ್ಯಾತ ರೆಡ್‌ ಟೆಲಿಫೋನ್‌ ಬೂತ್‌ನಲ್ಲೂ ನಿಂತು ಪೋಸ್‌ ನೀಡಿದ್ದಾರೆ.

Latest Videos

click me!