ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪುತ್ರಿ ಚಾರಿತ್ರ್ಯಳ 17ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈಗಾಗಲೇ 'ಚಮಕ್' ಚಿತ್ರದಲ್ಲಿ ಬಣ್ಣ ಹಚ್ಚಿರುವ ಚಾರಿತ್ರ್ಯ ಹಾಗೂ 'ಸಕತ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ಪುತ್ರ ವಿಹಾನ್ ಇಬ್ಬರೂ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ಚಾರಿತ್ರ್ಯ ಗಣೇಶ್ ಇದಾಗಲೇ ಸ್ಯಾಂಡಲ್ವುಡ್ಗೂ ಎಂಟ್ರಿಕೊಟ್ಟಿದ್ದು, 'ಚಮಕ್' ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದಾಳೆ.
56
ಇನ್ನೋರ್ವ ಪುತ್ರ
ಗಣೇಶ್ಗೆ ಇನ್ನೋರ್ವ ಪುತ್ರನಿದ್ದು ಅವನ ಹೆಸರು ವಿಹಾನ್. ಸಕತ್ ಚಿತ್ರದಲ್ಲಿ ಈತ ಕಾಣಿಸಿಕೊಂಡಿದ್ದಾರೆ. ಹೀಗೆ ಇಬ್ಬರು ಮಕ್ಕಳಿಗೂ ನಟನೆಯಲ್ಲಿ ಸಕತ್ ಆಸೆಯಿದೆ. ಮುಂದೆ ಭರವಸೆಯ ನಟರಾಗುವ ಎಲ್ಲಾ ಲಕ್ಷಣಗಳೂ ಇವೆ.
66
ಇನ್ನೊಂದು ಚಿತ್ರಕ್ಕೆ ಗಣೇಶ್ ರೆಡಿ
ಕೃಷ್ಣಂ ಪ್ರಣಯ ಸಖಿ ಆದ್ಮೇಲೆ ಗಣೇಶ್ (Ganesh) ಮತ್ತು ಶ್ರೀನಿವಾಸರಾಜು (Srinivas Raju) ಮತ್ತೊಂದು ಚಿತ್ರ ಶುರು ಮಾಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಪೂರ್ಣ ಆಗಿದೆ. ಚಿತ್ರೀಕರಣದ ನಂತರದ ಕೆಲಸವು ಶುರು ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.