'ಗಾಳಿಪಟ' ನಟಿ ಹಣೆಗೆ ಗಾಯ; ರಕ್ತ ನೋಡಿ ನೆಟ್ಟಿಗರು ಗಾಬರಿ

Published : Dec 18, 2023, 04:45 PM IST

ನೆಚ್ಚಿನ ನಟಿಯನ್ನು ಈ ಅವತಾರದಲ್ಲಿ ನೋಡಿ ನೆಟ್ಟಿಗರು ಶಾಕ್. ಕಾಮೆಂಟ್‌ಗಳು ಸಖತ್ ವೈರಲ್..

PREV
17
'ಗಾಳಿಪಟ' ನಟಿ ಹಣೆಗೆ ಗಾಯ; ರಕ್ತ ನೋಡಿ ನೆಟ್ಟಿಗರು ಗಾಬರಿ

ಕನ್ನಡ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಗಾಳಿಪಟ ಚಿತ್ರದಲ್ಲಿ ನಟಿಸಿರುವ ಡೈಸಿ ಬೊಪ್ಪಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 

27

ಇತ್ತೀಚಿನ ದಿನಗಳಲ್ಲಿ ಸಖತ್ ಆಕ್ಟಿವ್ ಆಗಿರುವ ಡೈಸಿ ಬೊಪ್ಪಣ್ಣ ಒಂದು ಫೋಟೋ ಅಪ್ಲೋಡ್ ಮಾಡಿ ಇಡೀ ಕರ್ನಾಟಕದ ಜನತೆಗೆ ಶಾಕ್ ಕೊಟ್ಟಿದ್ದಾರೆ.

37

ಜೆಸಿಬಿ ಗಾಡಿ ಮೇಲೆ ಕುಳಿತುಕೊಂಡಿರುವ ಡೈಸಿ ಬೊಪ್ಪಣ್ಣ ಹಣೆಗೆ ಪಟ್ಟು ಬಿದ್ದು ರಕ್ತ ಬರುತ್ತಿದೆ ಹಾಗೂ ಬಾಯಲ್ಲಿ ರಕ್ತ ಹರಿಯುತ್ತಿದೆ. 

47

ಸ್ವತಃ ಡೈಸಿನೇ ಸೆಲ್ಫಿ ಫೋಟೋ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿದ್ದಾರೆ.ಡೈಸಿ ಧರಿಸಿರುವ ಶರ್ಟ್‌ ಮೇಲೂ ರಕ್ತ ಕಲೆ ಹಾಗೆ ಉಳಿದುಬಿಟ್ಟಿದೆ.

57

ಕೆಲಸ ನಡೆಯುತ್ತಿದೆ ಎಂದು ಡೈಸಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಹೀಗಾಗಿ ಇದು ಸಿನಿಮಾ ಶೂಟಿಂಗ್‌ ಎಂದು ಅಭಿಮಾನಿಗಳಿಗೆ ಗೊತ್ತಾಗಿದೆ.

67

ಡೈಸಿ ಮತ್ತೊಮ್ಮೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಅಭಿಮಾನಿಗಳು ಖುಷಿಯಿಂದ ಇದ್ದಾರೆ. ಇನ್ನು ಈ ಫೋಟೋಗೆ ಬಂದಿರುವ ಕಾಮೆಂಟ್ ಸಖತ್ ಆಗಿದೆ.

77

ಸೋಮವಾರ ಆಫೀಸ್‌ಗೆ ಹೋದರೆ ಇದೇ ಗತಿ, ಗಂಡನ ಜೊತೆ ಕಿರಿಕ್ ಮಾಡಿಕೊಂಡ ಮೇಲೆ ಕ್ಲಿಕ್ ಮಾಡಿದ ಫೋಟೋ, ಬಾಸ್‌ಗೆ ರಜೆ ಕೇಳಲು ಮಾಡಿರುವ ಗಿಮಿಕ್ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

Read more Photos on
click me!

Recommended Stories