'ಏಕ್‌ ಲವ್‌ ಯಾ' ಅನ್ಕೊಂಡು ರಚ್ಚುಗೇ ಕಾಂಪಿಟೇಷನ್‌ ಕೊಡಲು ಬರ್ತಿದ್ದಾಳೆ ಈ ಸುಂದ್ರಿ...

Suvarna News   | Asianet News
Published : Mar 28, 2020, 04:31 PM IST

ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಹುಟ್ಟಿಸಿರುವ ಥ್ರಿಲ್ಲರ್‌ ರೋಮ್ಯಾಂಟಿಕ್‌ ಸಿನಿಮಾ 'ಏಕ್‌ ಲವ್‌ ಯಾ'ದಲ್ಲಿ ರಚಿತಾ ರಾಮ್‌ಗೆ ಕಾಂಪಿಟೇಷನ್‌ ಹುಟ್ಟಾಕಲು ಬರುತ್ತಿದ್ದಾಳೆ ರೀಷ್ಮಾ ನಾಣಯ್ಯ...

PREV
110
'ಏಕ್‌ ಲವ್‌ ಯಾ' ಅನ್ಕೊಂಡು ರಚ್ಚುಗೇ ಕಾಂಪಿಟೇಷನ್‌ ಕೊಡಲು ಬರ್ತಿದ್ದಾಳೆ ಈ ಸುಂದ್ರಿ...
ರೀಷ್ಮಾ ಮೂಲತಃ ಕೊಡಗಿನ ಕುವರಿ.
ರೀಷ್ಮಾ ಮೂಲತಃ ಕೊಡಗಿನ ಕುವರಿ.
210
ಪಿಯುಸಿ ಪರೀಕ್ಷೆ ಬರೆದಿರುವ ರೀಷ್ಮಾ, ಕೊರೋನಾ ಭೀತಿಯಿಂದ ಪರೀಕ್ಷೆ ಮುಂದೂಡಲ್ಪಟ್ಟಿದ್ದು, ಇಂಗ್ಲಿಷ್ ಪರೀಕ್ಷೆ ಬರೆಯಬೇಕಿನ್ನು.

310
ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ರೀಷ್ಮಾಳನ್ನು ನೋಡಿ ಪ್ರೇಮ್‌ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರಂತೆ.

410
ರೀಷ್ಮಾಳ ಮೊದಲ ದೃಶ್ಯವೇ ಬಿಲ್ಡಿಂಗ್‌ನಿಂದ ಜಂಪ್‌ ಮಾಡುವುದಂತೆ.

510
ರೀಷ್ಮಾಳಿಗೆ ಜೋಡಿಯಾಗಿ ನಟಿ ರಕ್ಷಿತಾಳ ತಮ್ಮ ರಾಣಾ ಮಿಂಚುತ್ತಿದ್ದಾರೆ.

610
ಲವ್‌ ಸ್ಟೋರಿ ಚಿತ್ರ ಇದಾಗಿದ್ದು, ರೀಷ್ಮಾಳ ಪಾತ್ರ ಸಸ್ಪೆನ್ಸ್ ಇದೆ.

710
ದೊಡ್ಡ ಬ್ಯಾನರ್‌ ಹಾಗೂ ಹೆಸರಾಂತ ನಿರ್ದೇಶಕ ಜೊತೆ ಕೆಲಸ ಮಾಡುವುದಕ್ಕೆ ರೀಷ್ಮಾ ತಾನು ಲಕ್ಕಿ ಎಂದು ಹೇಳಿಕೊಳ್ಳುತ್ತಾರೆ.

810
ಇನ್‌ಸ್ಟಾಗ್ರಾಂನಲ್ಲಿ ರೀಷ್ಮಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

910
ಚಿತ್ರೀಕರಣದಲ್ಲಿ ನಿರ್ದೇಶಕ ಪ್ರೇಮ್‌ ಹಾಗೂ ರಾಣಾ ತುಂಬಾ ಕಂಫರ್ಟ್‌ ಆಗಿ ನಟಿಸಲು ಅವಕಾಶ ನೀಡಿದ್ದಾರಂತೆ

1010
ರೀಷ್ಮಾ ಟಿಕ್‌ಟಾಕ್‌ನಲ್ಲಿಯೂ ಮಿಂಚುತ್ತಿದ್ದಾರೆ.

click me!

Recommended Stories