ಹಾಯಾಗಿ ಮನೆಯಲ್ಲಿ ಒಂದಿಷ್ಟು ದಿನ ಸುಮ್ಮನೆ ಕೂತು ಕಾಲ ಕಳೆಯಬೇಕೆಂದು ಬಯಸುತ್ತಿದ್ದವರಿಗೆ ಕಾಲ ಕೂಡಿ ಬಂದಿದೆ. ಅನಿವಾರ್ಯವಾಗಿ ಮನೆಯಲ್ಲಿಯೇ ಲಾಕ್ ಆಗಬೇಕಿದೆ. ಹೊರಗೆ ಕಾಲಿಡಲೂ ಆತಂಕ. ಸಿಕ್ಕಾಪಟ್ಟೆ ಟೈಮ್ ಸಿಕ್ಕಿದೆ. ಈ ಸಮಯವನ್ನು ಕೆಲವು ಒಳ್ಳೆಯ ಸಿನಿಮಾಗಳನ್ನು ನೋಡುವ ಮೂಲಕ ಕಳೆಯಬಹುದು ನೋಡಿ, ಯಾವತ್ತೂ ನೋಡಲಾಗದ, ನೋಡಲೇಬೇಕಾದ ಸಿನಿಮಾಗಳಿವು. Have a nice Time.