Published : Sep 26, 2020, 08:21 PM ISTUpdated : Sep 26, 2020, 08:48 PM IST
ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ, ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ದೆಂಬಲ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕಾಸ್ಟುಮ್ ಡಿಸೈನರ್ ರಮೇಶ್ ದಂಬೆಲ್ ವಿಚಾರಣೆ ವೇಳೆ ಸಿಸಿಬಿಗೆ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.