ಮಂಡ್ಯ (ಮಾ. 07) ಸ್ಯಾಂಡಲ್ ವುಡ್ ಬೆಡಗಿ ರಚಿತಾ ರಾಮ್ ಮಂಡ್ಯದ ಚಿಕ್ಕರನಕೆರೆ ಬಸಪ್ಪನ ಆಶೀರ್ವಾದ ಪಡೆದಿದ್ದಾರೆ. ಕಾಲಭೈರೇಶ್ವರ ದೇವಾಲಯ ಆವರಣದಲ್ಲಿ ಬಸಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ. ಪವಾಡಗಳಿಗೆ ಹೆಸರುವಾಸಿಯಾಗಿರೊ ಚಿಕ್ಕರಸಿನಕೆರೆ ಬಸಪ್ಪ ಬಸಪ್ಪನ ಆಶೀರ್ವಾದ ಪಡೆದರೆ ಇಷ್ಪಾರ್ಥ ಸಿದ್ದಿಯಾಗಲಿದೆ ಎಂಬ ನಂಬಿಕೆ ಇದೆ. ಹೊಳೆ ಆಂಜನೇಯಸ್ವಾಮಿ ದರ್ಶನವನ್ನು ನಟಿ ಪಡೆದಿದ್ದಾರೆ. ಏಕ್ ಲವ್ ಯಾ ಮತ್ತು ಲವ್ ಯೂ ರಚ್ಚು ಸಿನಿಮಾದಲ್ಲಿ ನಟಿ ಬ್ಯುಸಿ ಇದ್ದಾರೆ. ರಚಿತಾ ರಾಮ್ ಸೋಶಿಯಲ್ ಮಿಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. Sandalwood Actress Dimple queen Rachita Ram visits Mandya Temples ಮಂಡ್ಯ ಜಿಲ್ಲೆಯ ದೇವಾಲಯಗಳಿಗೆ ಭೇಟಿ ಕೊಟ್ಟ ಬ್ಯುಸಿ ನಟಿ