ಫೆ.14ರಂದು ಅದ್ಧೂರಿಯಾಗಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೃಷ್ಣ ಮತ್ತು ಮಿಲನಾ.
ಬೆಂಗಳೂರಿನ ದೇವನಹಳ್ಳಿ ಬಳಿ ಇರೋ ಛೇರ್ಮನ್ಸ್ ಜೇಡ್ ಕ್ಲಬ್‌ನಲ್ಲಿ ಮದುವೆಯಾಗಿದ್ದಾರೆ.
ಬೆಳಗ್ಗೆ 9.30-10.30ರ ಶುಭ ಲಗ್ನದಲ್ಲಿ ಸಪ್ತಪದಿ ತುಳಿದಿದ್ದಾರೆ.
ಇಬ್ಬರ ಕನಸಿನ ಮದುವೆಯಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‌ಫುಲ್ ಮಂಟಪದಲ್ಲಿ ಮದುವೆಯಾಗಿದ್ದಾರೆ.
ಜೋಡಿಗಳಿಬ್ಬರೂ ಕಲರ್‌ಫುಲ್ ಡಿಸೈನರ್ ವೇರ್ ವಸ್ತ್ರದಲ್ಲಿ ಕಂಗೊಳಿಸಿದ್ದಾರೆ.
Barry ಫೋಟೋಗ್ರಾಫಿಯವರು ಸರೆ ಹಿಡಿದರುವ ಚಿತ್ರಗಳಿವು.
ಪೇಸ್ಟಲ್ ಕಲರ್ ಥೀಮ್‌ನಲ್ಲಿ ಮದುವೆ ನಡೆಯುತ್ತಿದೆ.
ಎಂಟು ವರ್ಷಗಳಿಂದ ಮಿಲನಾ ಹಾಗೂ ಕೃಷ್ಣ ಪ್ರೀತಿಸುತ್ತಿದ್ದರು.
Suvarna News