ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ಪತಿ ಯಶ್ ಮತ್ತು ಮಕ್ಕಳೊಂದಿಗೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದಾರೆ.
ಇದೀಗ ಹಲವು ದಿನಗಳ ನಂತರ ನಟಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಆರೆಂಜ್ ಶಾಲ್ಡರ್‌ಲೆಸ್ ಡ್ರೆಸ್ ಧರಿಸಿರೋ ನಟಿ ಕ್ಯಾಪ್ ಕೂಡಾ ಧರಿಸಿದ್ದಾರೆ.
ಆದರೆ ನಟಿ ಸೊಂಪಾದ ಕೂದಲು ಮಾತ್ರ ಮಾಯ. ಶಾರ್ಟ್ ಹೇರ್ ಮಾತ್ರ ಕಾಣಿಸ್ತಿದೆ. ಏನು ಹೇರ್ ಕಟ್ ಮಾಡಿಸ್ಕೊಂಡ್ರಾ ರಾಧಿಕಾ..?
ಬಹಳಷ್ಟು ಜನರು ನಟಿಯ ಫೋಟೋಗೆ ಕಮೆಂಟ್ ಮಾಡಿದ್ದು, ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ
ಒಬ್ಬರು ಫ್ಯಾನ್ ಸಂತೂರ್ ಮಮ್ಮಿ ಎಂದು ಹೊಗಳಿದ್ದಾರೆ
ಇಬ್ಬರು ಮಕ್ಕಳ ಅಮ್ಮನಾಗಿಯೂ ಕ್ಯೂಟ್ ಆಗಿರೋ ನಟಿ ಸಂತೂರ್ ಮಮ್ಮೀನೇ ಅಲ್ವಾ
Suvarna News