ಬೆಂಗಳೂರು(ಆ. 30) ಹಿರಿಯ ನಟಿ ಸುಧಾರಾಣಿ ಅವರ ಮನೆಯಲ್ಲಿ ಚಂಡಿಕಾ ಪಾರಾಯಣ ಮತ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ. ಸೋಶಿಯಲ್ ಮೀಡಿಯಾದ ಮೂಲಕ ಸುಧಾರಾಣಿ ಚಿತ್ರಗಳನ್ನು ಹಂಚಿಕೊಂಡಿದ್ದು ಇಡೀ ಕುಟುಂಬ ಪಾಲ್ಗೊಂಡಿದೆ. ಸುಧಾರಾಣಿ ಮನೆಯಲ್ಲಿ ಚಂಡಿಕಾ ಪಾರಾಯಣ ಶಾಸ್ತ್ರೋಕ್ತವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಇಡೀ ಕುಟುಂಬ ಭಾಗವಹಿಸಿತ್ತು. ಭಕ್ತಿಯಿಂದ ದೇವಿಯ ಆರಾಧನೆ ಫಲಫುಷ್ಪ ಸಮರ್ಪಣೆ ದೇವಿಯನ್ನು ಒಂಭತ್ತು ಅವತಾರದಲ್ಲಿ ಆರಾಧನೆ ಮಾಡಲಾಗುತ್ತದೆ. ಒಂದಾಗಿ ಬಾಳುವ ಸಂದೇಶ ನೀಡಿದ ಕುಟುಂಬ ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕ್ಕಿಂತಲೂ ಅಧಿಕ ಕಾಲ ಕಳೆದಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿ ಒಂದು ಕಾಲದ ಟಾಪ್ ಜೋಡಿ Chandika Parayana in Sandalwood Senior actress Sudharani House Shares Pics in Social Media ಸುಧಾರಾಣಿ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು