Chaitra Achar ಹೆಸ್ರಲ್ಲಿ H ಅಂದ್ರೆ ಹಾಟ್ನೆಸ್ ಇರ್ಬೇಕು ಅಲ್ವಾ? ಫೋಟೋ ನೋಡಿ ನೀವೆ ಹೇಳಿ

First Published Jun 16, 2024, 3:35 PM IST

ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಜೊತೆಗೆ ಬೋಲ್ಡ್ ಬ್ಯೂಟಿ ಅಂದ್ರೆ ಅದು ಚೈತ್ರಾ ಆಚಾರ್. ಈ ನಟಿ ಹೆಚ್ಚು ಸುದ್ದಿಯಲ್ಲಿರೋದೆ ತಮ್ಮ ಬೋಲ್ಡ್ ನೆಸ್ ನಿಂದ. ಇದೀಗ ಮತ್ತೊಮ್ಮೆ ಬೋಲ್ಡ್ ಅಂದ್ರೇನೆ ಚೈತ್ರಾ ಅನ್ನೋದನ್ನು ಸಾಬೀತು ಮಾಡಿದ್ದಾರೆ. 
 

ಕನ್ನಡ ಚಿತ್ರರಂಗದ ಉದಯೋನ್ಮುಖ ತಾರೆ ಜೊತೆಗೆ ಬೋಲ್ಡ್ ಬ್ಯೂಟಿ ಅಂದ್ರೆ ಅದು ಚೈತ್ರಾ ಆಚಾರ್. ಈ ನಟಿ ಹೆಚ್ಚು ಸುದ್ದಿಯಲ್ಲಿರೋದೆ ತಮ್ಮ ಬೋಲ್ಡ್ ನೆಸ್ ನಿಂದ. ಇದೀಗ ಮತ್ತೊಮ್ಮೆ ಬೋಲ್ಡ್ ಅಂದ್ರೇನೆ ಚೈತ್ರಾ ಅನ್ನೋದನ್ನು ಸಾಬೀತು ಮಾಡಿದ್ದಾರೆ. 
 

ಇತ್ತೀಚೆಗೆ ನಟಿ ಚೈತ್ರಾ ಬ್ಲ್ಯಾಕ್ ಶಾರ್ಟ್ ಡ್ರೆಸಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಡೀಪ್ ನೆಕ್ ಡ್ರೆಸ್ ಇದಾಗಿದ್ದು, ಕ್ಲೀವೇಜ್ ಕಾಣಿಸಿಕೊಳ್ಳುವಂತೆ, ಸಖತ್ ಬೋಲ್ಡ್ ಆಗಿ ಕೌಚ್ ಮೇಲೆ ಕೂತು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನೋಡಿದ್ರೆ Chaitra ಹೆಸರಲ್ಲಿ  H ಅಂದ್ರೆ ಹಾಟ್ನೆಸ್ ಇರ್ಬೇಕು ಅಂತ ನಿಮಗೆ ಅನಿಸದೇ ಇರದು. 
 

ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೈತ್ರಾ, ಹೆಚ್ಚಾಗಿ ತಮ್ಮ ಫೋಟೋಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಬಿಕಿನಿ, ಸ್ವಿಮ್ ಸೂಟ್ ಫೋಟೋಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುವ ಚೈತ್ರಾ ಕೆಟ್ಟ ಕಾಮೆಂಟ್ ಗಳಿಗೆ ಕಡಿವಾಣ ಹಾಕಲು ಕಾಮೆಂಟ್ ಸೆಕ್ಷನ್ ಕ್ಲೋಸ್ ಮಾಡಿದ್ದಾರೆ. 
 

ಈಗಾಗಲೇ ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದಿರುವ ಚೈತ್ರಾ ಆಚಾರ್, ತಮ್ಮ ಬೋಲ್ಡ್ ನೆಸ್ (boldness) ಮೂಲಕ ಸದಾ ಪಡ್ಡೆ ಹುಡುಗರ ಹೃದಯ ಕದಿಯುತ್ತಲೇ ಇರುತ್ತಾರೆ. ಇವರ ಗ್ಲಾಮರಸ್ ಲುಕ್ ಗೆ ಫಿದಾ ಆದ ಹುಡುಗರೆಷ್ಟೋ ಲೆಕ್ಕವಿಲ್ಲ. 
 

ಮಾಹಿರಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ (Sandalwood) ಕಾಲಿಟ್ಟ ಚೈತ್ರ, ಬಳಿಕ ಟೋಬಿ, ಸಪ್ತಸಾಗರದಾಚೆ ಬ್ಲಿಂಕ್ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಾವೊಬ್ಬೆ ವರ್ಸಟೈಲ್ ನಟ್ಟಿ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಚೈತ್ರಾ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. 
 

ಅದರಲ್ಲೂ ಸಪ್ತಸಾಗರಚದಾಚೆ (Saptasagaradache) ಸಿನಿಮಾದಲ್ಲಿನ ಸುರಭಿ ಪಾತ್ರ ಹೆಚ್ಚು ಗಮನ ಸೆಳೆದಿತ್ತು. ವೇಶ್ಯೆಯಾಗಿ ಕಾಣಿಸಿಕೊಂಡು, ಬಳಿಕ ಮನುವಿನ ಪ್ರೀತಿಯಲ್ಲಿ ತೇಲುವ ಸುರಭಿಯಾಗಿ ಚೈತ್ರಾ ಆಚಾರ್ ಅಮೋಘವಾಗಿ ಅಭಿನಯಿಸಿದ್ದರು.
 

ಚೈತ್ರಾ ಒಬ್ಬ ಅದ್ಭುತ ಗಾಯಕಿ ಅನ್ನೋದು ಕೂಡ ಈಗಾಗಲೇ ನಿಮಗೆ ಗೊತ್ತೇ ಇದೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಸೋಜುಗಾದ ಸೂಜು ಮಲ್ಲಿಗೆ ಹಾಡಿಗಾಗಿ, ಇವರಿಗೆ ಫಿಲಂಫೇರ್ ಅವಾರ್ಡ್ ಕೂಡ ಬಂದಿತ್ತು. ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಹಾಡಿನ ವಿಡೀಯೋ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಇವರೊಬ್ಬ ಅದ್ಭುತ ನಟಿಯೂ ಹೌದು. 
 

Latest Videos

click me!