ನಿನಗಾಗಿ ಕಾಯುತ್ತಿರುವೆ; ಬೇಬಿ ಬಂಪ್‌ ಜೊತೆ ರೊಮ್ಯಾಂಟಿಕ್‌ ಪೋಸ್‌ ಕೊಟ್ಟ ಮಿಲನಾ-ಕೃಷ್ಣ!

First Published | Jun 15, 2024, 2:29 PM IST

ಪತಿ ಬರ್ತಡೇ ದಿನ ಬೇಬಿ ಬಂಪ್‌ ಜೊತೆ ಪೋಸ್ ಕೊಟ್ಟ ಮಿಲನಾ ನಾಗರಾಜ್. ಹುಡುಗ ಬೇಕಾ ಹುಡ್ಗಿ ಬೇಕಾ ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಡಾರ್ಲಿಂಗ್ ಅಂದ್ರೆ ಕೃಷ್ಣ. ಕೆಲವು ದಿನಗಳ ಹಿಂದೆ ಕೃಷ್ಣ ಮತ್ತು ಮಿಲನಾ ಆಪ್ತರೊಟ್ಟಿಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಕೆಲವು ತಿಂಗಳುಗಳ ಹಿಂದೆ ಪುಟ್ಟ ಕಂದಮ್ಮ ನಿರೀಕ್ಷೆಯಲ್ಲಿ ಇರುವುದಾಗಿ ಮಿಲನಾ ರಿವೀಲ್ ಮಾಡಿದ್ದರು. ಆಗಾಗ ಬೇಬಿ ಬಂಪ್‌ ಫೋಟೋ ಹಾಕುತ್ತಿರುತ್ತಾರೆ.

Tap to resize

ಕೃಷ್ಣ ಹುಟ್ಟುಹಬ್ಬದ ದಿನ ಮಿಲನಾ ಮತ್ತು ಕೃಷ್ಣ ಇಬ್ಬರೂ ಹಳದಿ ಬಣ್ಣದ ಡ್ರೆಸ್‌ ಧರಿಸಿ ಬೇಬಿ ಬಂಪ್‌ ಜೊತೆ ಪೋಸ್‌ ಕೊಟ್ಟಿದ್ದಾರೆ. ನಿನಗಾಗಿ ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ, ಒಟ್ಟಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿ ಆನಂತರ ಪೋಷಕರಿಗೆ ಪ್ರೀತಿಯನ್ನು ಒಪ್ಪಿಸಿ ಮದುವೆಯಾದ ಜೋಡಿ ಇದು.

ಕೆಲವು ದಿನಗಳ ಹಿಂದೆ ಬೇಬಿ ಮೂನ್ ಎಂಜಾಯ್ ಮಾಡಲು ಬಾಲಿಗೆ ಪ್ರಯಾಣ ಮಾಡಿದ್ದರು. ಅಲ್ಲಿನ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿದ್ದಾರೆ.

ನಿಮಗೆ ಮಿನಿ ಕೃಷ್ಣ ಬೇಕಾ ಅಥವಾ ಮಿನಿ ಮಿಲನಾ ಬೇಕಾ ಹೇಳಿ ಎಂದು ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ. ಮಿಲನಾ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. 

Latest Videos

click me!