ವೈಟ್‌ ಫ್ರಾಕ್‌ನಲ್ಲಿ ಮುದ್ದು ಐರಾ..! ಬರ್ತ್‌ಡೇ ಫೋಟೋಸ್ ನೋಡಿ

First Published Dec 3, 2020, 5:31 PM IST

ಐರಾ ಯಶ್ ಎರಡನೇ ವರ್ಷದ ಹುಟ್ಟಿದ ಹಬ್ಬ ಸಂಭ್ರಮದಿಂದ ನಡೆದಿದೆ. ವೈಟ್ ಫ್ರಾಕ್‌ನಲ್ಲಿ ಲಿಟಲ್ ಏಂಜಲ್‌ನಂತೆ ಕಾಣ್ತಿದ್ಲು ಐರಾ. ಇಲ್ನೋಡಿ ಫೊಟೋಸ್

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಪುತ್ರಿ ಐರಾಳ 2ನೇ ವರ್ಷದ ಬರ್ತ್‌ಡೇ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿದೆ.
undefined
ಮಕ್ಕಳ ಫೋಟೋ ವಿಡಿಯೋ ಶೇರ್ ಮಾಡಿಕೊಳ್ಳುತ್ತಲೇ ಇರೋ ನಟಿ ರಾಧಿಕಾ ಐರಾಳ ಎಲ್ಲ ಫೋಟೋ ಕೊಲಾಕ್ ಮಾಡಿ ಶೇರ್ ಮಾಡ್ಕೊಂಡಿದ್ದರು.
undefined
ಇಷ್ಟು ಬೇಗ ದೊಡ್ಡವಳಾಗಬೇಡ ಎಂದು ಮಗಳಿಗೆ ಹೇಳಿದ್ದಾರೆ ರಾಧಿಕಾ
undefined
ಐರಾಳ ಫ್ಯಾನ್ಸ್ ಪುಟ್ಟ ಕಂದನ ವಿಡಿಯೋ ಫೋಟೋ ಶೇರ್ ಮಾಡಿಕೊಳ್ಳುತ್ತಾ ಮೆಚ್ಚುತ್ತಿರುತ್ತಾರೆ.
undefined
ಇದೀಗ ಸುಂದರವಾಗಿ ಅಲಂಕರಿಸಿದ ಬರ್ತ್‌ಡೇ ಪಾರ್ಟಿಯಲ್ಲಿ ಚಂದದ ಡ್ರೆಸ್ ತೊಟ್ಟು ಮಿಂಚಿದ್ದಾಳೆ ಐರಾ
undefined
ಅಪ್ಪ ಅಮ್ಮ ತಮ್ಮನ ಜೊತೆ ಬರ್ತ್‌ಡೇ ಗರ್ಲ್
undefined
ಐರಾ ಮೊದಲ ಹುಟ್ಟುಹಬ್ಬವನ್ನು ಫನ್‌ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು.ಈ ಬಾರಿಯೂ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಲಾಗಿದೆ.
undefined
ಅಪ್ಪನಿಗೆ ಕೇಕ್ ತಿನ್ನಿಸ್ತಿರೋ ಐರಾ
undefined
ಯಥರ್ವ್ ಬರ್ತ್‌ಡೇ ಫೋಟೋಗಳಂತೂ ಎಲ್ಲೆಡೆ ವೈರಲ್ ಆಗಿತ್ತು.
undefined
click me!