'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್‌ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?

Suvarna News   | Asianet News
Published : Dec 02, 2020, 03:37 PM IST

'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್‌ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್‌ಲೆಸ್‌' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ ಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್‌ಸ್ಟಾಗ್ರಾಂ  

PREV
18
'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ  ತಿಮ್ಮೇಶ್‌ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?

ಕನ್ನಡದ ನಟಿಯ ಅಭಿನಯಕ್ಕೆ ಕಾಲಿವುಡ್‌ನಲ್ಲೂ ಸಿನಿ ಪ್ರೇಮಿಗಳು ಫಿದಾ.

28

'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ಈಗ ತಮಿಳು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ.

38

ಸಾರಾ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರಿಯಾಂಕಾ ತುಂಬಾನೇ ಬೋಲ್ಡ್‌ ಹುಡುಗಿ.

48

ದಿಯಾ ಚಿತ್ರದ ನಯಕ ಪೃಥ್ವಿಗೆ ಜೋಡಿಯಾಗಿ 'ಶುಗರ್‌ಲೆಸ್‌' ಸಿನಿಮಾಗೆ ಸಹಿ ಹಾಕಿದ್ದಾರೆ.

58

ಸೌಂದರ್ಯ, ಸುಹಾಸಿನಿ, ತಾರಾ ಹಾಗೂ ಶೃತಿ ತಮ್ಮ ನೆಚ್ಚಿನ ನಟಿಯರು ಎಂದು ಹೇಳಿದ್ದಾರೆ.

68

ನಟ ಪ್ರಜ್ವಲ್ ದೇವರಾಜ್‌ ಜೊತೆ 'ಅರ್ಜುನ್ ಗೌಡ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. 

78

ಸಿನಿಮಾ ಹಾಗೂ ರಂಗಭೂಮಿ ಅಂದ್ರೆ ಪ್ರಿಯಾಂಕಾಗೆ ತುಂಬಾನೇ ಇಷ್ಟವಂತೆ.

88

ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಿನಿಮಾಗಳನ್ನು ಸಹಿ ಮಾಡಿ ವೀಕ್ಷಕರನ್ನು ಮನರಂಜಿಸಲು ಪ್ರಿಯಾಂಕಾ ರೆಡಿಯಾಗಿದ್ದಾರೆ.

click me!

Recommended Stories