ಶುಗರ್ ಫ್ಯಾಕ್ಟ್ರಿ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಪಾತ್ರವೇನು..?

Published : Dec 03, 2020, 09:27 AM ISTUpdated : Dec 03, 2020, 11:28 AM IST

ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಇದೀಗ ಇನ್ನೊಂದು ಚಿತ್ರದಲ್ಲಿ ಕಾಣಿಸ್ಕೊಳ್ತಿದ್ದಾರೆ. ಡೀಟೇಲ್ಸ್ ಇಲ್ಲಿದೆ, ನೋಡೋಣ ಬನ್ನಿ

PREV
17
ಶುಗರ್ ಫ್ಯಾಕ್ಟ್ರಿ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಪಾತ್ರವೇನು..?

ಡಾರ್ಲಿಂಗ್‌ ಕೃಷ್ಣ ನಟನೆಯ ‘ಶುಗರ್‌ ಫ್ಯಾಕ್ಟ್ರಿ’ ಚಿತ್ರಕ್ಕೆ ಮತ್ತೊಬ್ಬ ನಟಿ ಜತೆಯಾಗಿದ್ದಾರೆ.

27

ಈಗಾಗಲೇ ಸೋನಾಲಿ ಮೊಂತೆರೋ ನಾಯಕಿಯಾಗಿ ಚಿತ್ರತಂಡಕ್ಕೆ ಜತೆಯಾಗಿದ್ದಾರೆ.

37

ಈಗ ಅದ್ವಿತಿ ಶೆಟ್ಟಿಆಯ್ಕೆ ಆಗಿದ್ದು, ಮತ್ತೊಬ್ಬ ನಟಿಗಾಗಿ ಚಿತ್ರತಂಡ ಹುಡುಕಾಡುತ್ತಿದೆ.

47

ಅಮೂಲ್ಯ ಅಣ್ಣ ದೀಪಕ್‌ ಅರಸ್‌ ನಿರ್ದೇಶನದ ಚಿತ್ರ ಇದು.

57

‘ಫ್ಯಾನ್‌’, ‘ಸುಳಿ’ ಹಾಗೂ ‘ಕಾರ್ಮೋಡ ಸರಿದು’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅದ್ವಿತಿ ಶೆಟ್ಟಿ, ಈಗ ‘ಶುಗರ್‌ ಫ್ಯಾಕ್ಟ್ರಿ’ ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

67

ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಾಹಣ ಇದೆ.

ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಾಹಣ ಇದೆ.

77

ಈ ಚಿತ್ರಕ್ಕೆ ಬೆಂಗಳೂರು, ಗೋವಾ, ಹಾಗೂ ವಿದೇಶಗಳಲ್ಲಿ ಜನವರಿ 3ರಿಂದ ಚಿತ್ರೀಕರಣ ಆರಂಭವಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories