ಬೀದಿ ನಾಯಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿರುವ ನಟಿ ಐಂದ್ರಿತಾ.

27
ನಾಯಿಗಳಿಗೆ ಕ್ರಿಸ್ಮಸ್ ಬ್ಯಾಂಡ್ ಹಾಕಿ ಫೋಟೋ ತೆಗೆಸಿದ್ದಾರೆ.

37
ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ದಿಗ್ಗಿ ಹಾಗೂ ಆ್ಯಂಡಿ ಹೆಚ್ಚಿನ ಸಮಯವನ್ನು ನಾಯಿಗಳ ಜೊತೆ ಕಳೆಯುತ್ತಿದ್ದಾರೆ

47
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಹೆಚ್ಚಾಗಿ ನಾಯಿಗಳ ಜೊತೆ ಫೋಟೋ ಅಪ್ಲೋಡ್ ಮಾಡುತ್ತಾರೆ.

57
ಕ್ರಿಸ್ಮಸ್ ಪ್ರಯುಕ್ತ ಮಾಡಿಸಲಾಗಿದ್ದ ಶೂಟ್ ಕೂಡ ನೆಟ್ಟಿಗರ ಗಮನ ಸೆಳೆದಿದೆ.

67
ಮದುವೆ ದಿನವೂ ನಾಯಿ ಜೊತೆ ಫೋಟೋ ತೆಗೆಸಿಕೊಂಡಿತ್ತು ಈ ಜೋಡಿ.

77
ಲಾಕ್‌ಡೌನ್ ಸಮಯದಲ್ಲಿ ನಾಯಿಗಳಿಗೆ ನೀರು ಹಾಗೂ ಆಹಾರ ನೀಡುವ ಮೂಲಕ ಆಂಡಿ ಅನೇಕರಿಗೆ ಮಾದರಿಯಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.